ಸಿನಿಮಾ ಸುದ್ದಿದೇಹದ ತೂಕ ಇಳಿಸಿ‘ಮಾತು ಕಳೆದುಕೊಂಡ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ!
ಪ್ರಯೋಗಾತ್ಮಕ ಚಿತ್ರ 'ಸೈಜ್ ಝೀರೊ'ದಲ್ಲಿಅಭಿನಯಿಸಲು ದೇಹದ ತೂಕ ಹೆಚ್ಚಿಸಿಕೊಂಡಿದ್ದ ಟಾಲಿವುಡ್ ಸ್ವೀಟಿ, ಕನ್ನಡತಿ ಅನುಷ್ಕಾ ಶೆಟ್ಟಿ, ಆ ಬಳಿಕ ಸ್ಥೂಲ ಕಾಯದಿಂದಾಗಿ ಸಾಕಷ್ಟು ಸಿನಿಮಾಗಳ ಆಫರ್ಗಳನ್ನು ಕಳೆದುಕೊಂಡಿದ್ದರು