ದೇಶ50 ವರ್ಷಗಳ ಹಿಂದೆ ಅಧಿಕಾರಿಗಳ ಕಾಲಿಗೆ ಬೀಳಬೇಕಾಗಿತ್ತು, ಮೋದಿ ಅವಧಿಯಲ್ಲಿ ಪರಿಸ್ಥಿತಿ ಬದಲಾಗಿದೆ: ಪೂನವಾಲಾ
50 ವರ್ಷಗಳ ಹಿಂದೆ ಅನುಮತಿ ಪಡೆಯಲು "ಅಧಿಕಾರಿಗಳ ಕಿರುಕುಳ"ದಿಂದಾಗಿ ಉದ್ಯಮವು ಹೇಗೆ "ಸಂಕಷ್ಟಗಳನ್ನು" ಎದುರಿಸುತ್ತಿತ್ತು ಎಂಬುದನ್ನು ನೆನಪಿಸಿಕೊಂಡ ಕೋವಿಡ್ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ...