ದೇಶಜಮ್ಮು-ಕಾಶ್ಮೀರ: ಸೇನೆಯ ಬ್ಯಾರಕ್ ಕುಸಿದು ಬಿದ್ದು ಇಬ್ಬರು ಯೋಧರು ಹುತಾತ್ಮ, ಒಬ್ಬರಿಗೆ ಗಾಯ
ಮಿಲಿಟರಿ ಬ್ಯಾರಕ್(ಸೈನಿಕರು ಉಳಿದುಕೊಳ್ಳುವ ಸಾಲುಮನೆಗಳು) ಕುಸಿದುಬಿದ್ದು ಇಬ್ಬರು ಯೋಧರು ಹುತಾತ್ಮರಾಗಿ ಮತ್ತೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕತುವಾ ಜಿಲ್ಲೆಯ ಮಚ್ಚೆಡಿ ಎಂಬಲ್ಲಿ ಸಂಭವಿಸಿದೆ.