ಫೀಫಾ ವಿಶ್ವ ಕಪ್ 2018ಫೀಫಾ ವಿಶ್ವಕಪ್ ಟೂರ್ನಿಯಿಂದ ರಷ್ಯಾ ಹೊರಬಿದ್ಜ ಬೆನ್ನಲ್ಲೇ, ನಿವೃತ್ತಿ ಘೋಷಿಸಿದ ದಾಖಲೆ ವೀರ ಸೆರ್ಗೆಯ್ ಇಗ್ನಶೆವಿಚ್
ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ಅಭೂತಪೂರ್ವ ಸಾಧನೆ ತೋರಿ ಕ್ವಾರ್ಟರ್ ಫೈನಲ್ಸ್ ನಲ್ಲಿ ಕ್ರೊವೇಷಿಯಾಗೆ ಮಣಿದು ಟೂರ್ನಿಯಿಂದ ರಷ್ಯಾ ತಂಡ ಹೊರಬಿದ್ದ ಬೆನ್ನಲ್ಲೇ ತಂಡದ ದಾಖಲೆ ವೀರ ಸೆರ್ಗೆಯ್ ಇಗ್ನಶೆವಿಚ್ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದಾರೆ.