ಸೆಮಿಫೈನಲ್ ಪ್ರವೇಶ

ಟಿ-20 ವಿಶ್ವಕಪ್: ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ 5 ವಿಕೆಟ್ ಗೆಲುವು, ಸೆಮಿಫೈನಲ್ ಪ್ರವೇಶ
ಕ್ರಿಕೆಟ್

ಟಿ-20 ವಿಶ್ವಕಪ್: ಬಾಂಗ್ಲಾ ವಿರುದ್ಧ ಪಾಕಿಸ್ತಾನಕ್ಕೆ 5 ವಿಕೆಟ್ ಗೆಲುವು, ಸೆಮಿಫೈನಲ್ ಪ್ರವೇಶ

ಆಸ್ಟ್ರೇಲಿಯಾದ ಆಡಿಲೇಡ್ ನಲ್ಲಿ ಇಂದು ನಡೆದ ವಿಶ್ವಕಪ್ ಟಿ-20 ಸೂಪರ್ 12 ರ ಘಟ್ಟದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿದೆ.

ಅಟ್ಲಾಂಟಿಕ್ ಟೈರ್ ಟೆನಿಸ್ ಚಾಂಪಿಯನ್ ಶಿಫ್: ನಾಲ್ಕರ ಘಟ್ಟಕ್ಕೆ ಭಾರತದ ಪ್ರಜ್ಞೇಶ್ ಗುಣೇಶ್ವರನ್
ಕ್ರೀಡೆ

ಅಟ್ಲಾಂಟಿಕ್ ಟೈರ್ ಟೆನಿಸ್ ಚಾಂಪಿಯನ್ ಶಿಫ್: ನಾಲ್ಕರ ಘಟ್ಟಕ್ಕೆ ಭಾರತದ ಪ್ರಜ್ಞೇಶ್ ಗುಣೇಶ್ವರನ್

ಅಟ್ಲಾಂಟಿಕ್ ಟೈರ್ ಟೆನಿಸ್ ಚಾಂಪಿಯನ್ ಶಿಫ್ ನ ಸೆಮಿಫೈನಲ್ ಗೆ ಭಾರತದ ಡೆವಿಸ್ ಕಪ್ ವಿಜೇತ ಪ್ರಜ್ಞೇಶ್ ಗುಣೇಶ್ವರನ್ ಲಗ್ಗೆ ಇಟ್ಟಿದ್ದಾರೆ.  

ಫೀಫಾ ವಿಶ್ವಕಪ್ 2018 :  2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸೆಮಿ ಫೈನಲ್ ಪ್ರವೇಶ
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018 : 2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸೆಮಿ ಫೈನಲ್ ಪ್ರವೇಶ

ತೀವ್ರ ಕುತೂಹಲ ಮೂಡಿಸಿದ್ದ ಫೀಫಾ ವಿಶ್ವಕಪ್ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 2-0 ಗೋಲುಗಳಿಂದ ಉರುಗ್ವೆ ಮಣಿಸಿದ ಫ್ರಾನ್ಸ್ ಸಮಿಫೈನಲ್ ಪ್ರವೇಶಿಸಿದೆ.