ರಾಜ್ಯನನಸಾಯ್ತು ಕನಸು: ಕೊನೆಗೂ ಆನೇಕಲ್, ಸೂರ್ಯನಗರಕ್ಕೆ ಕಾವೇರಿ ನೀರು ಒದಗಿಸಲು ಸಂಪುಟ ಒಪ್ಪಿಗೆ
ಆನೇಕಲ್, ಸೂರ್ಯನಗರದ ಜನತೆಯ ಬಹುದಿನದ ಕಾವೇರಿ ಕುಡಿಯುವ ನೀರಿನ ಕನಸು ಕೊನೆಗೂ ನನಸಾಗುವ ದಿನಗಳು ಹತ್ತಿರಬಂದಿದ್ದು, ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸರು ಸಚಿವ ಸಂಪುಟ ಬುಧವಾರ...