ಸೂಪರ್ ಸಾನಿಕ್ ಕ್ಷಿಪಣಿ

ಟಾರ್ಪಿಡೊ ಬಿಡುಗಡೆಗೆ ನೆರವಾಗುವ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ವಿಜ್ಞಾನ-ತಂತ್ರಜ್ಞಾನ

ಟಾರ್ಪಿಡೊ ಬಿಡುಗಡೆಗೆ ನೆರವಾಗುವ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಮುಖ ತಾಂತ್ರಿಕ ಪ್ರಗತಿಯಲ್ಲಿ ಒಡಿಶಾ ಕರಾವಳಿ ತೀರದ ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ  ಭಾರತವು ಮೊದಲ ಬಾರಿಗೆ ಟಾರ್ಪಿಡೊ ಬಿಡುಗಡೆ (ಸ್ಮಾರ್ಟ್ ) ನೆರವಾಗುವ ಸೂಪರ್ ಸಾನಿಕ್ ಕ್ಷಿಪಣಿ  ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಸೂಪರ್ ಸಾನಿಕ್  ಕ್ರೂಸ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ವಿಜ್ಞಾನ-ತಂತ್ರಜ್ಞಾನ

ಸೂಪರ್ ಸಾನಿಕ್ ಕ್ರೂಸ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಇಲ್ಲಿನ ಚಂಡೀಪುರದಲ್ಲಿನ ಪರೀಕ್ಷಾ ಕೇಂದ್ರದಿಂದ ಇಂದು ಉಡಾಯಿಸಲಾದ ಸೂಪರ್ ಸಾನಿಕ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ: ಡಿಆರ್‌ಡಿಒ
ದೇಶ

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ: ಡಿಆರ್‌ಡಿಒ

ಅತ್ಯಾಧುನಿಕ ಸೂಪರ್ ಸಾನಿಕ್ ಕ್ಷಿಪಣಿ ಬ್ರಹ್ಮೋಸ್ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಹೇಳಿದೆ.