ದೇಶ'ಸೂಪರ್ ಪವರ್ ಭಾರತ' ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇರಬೇಕು: UNSC ಖಾಯಂ ಸ್ಥಾನಕ್ಕೆ ಯುರೋಪ್ನ V4 ಬೆಂಬಲ
UNSC Permanent Seat: ಭಾರತ ಸೂಪರ್ ಪವರ್ ಆಗಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರಲೇಬೇಕು: UNSC ಖಾಯಂ ಸದಸ್ಯತ್ವಕ್ಕೆ ಸಾಥ್ ನೀಡಿದ ಯುರೋಪ್ನ ಪ್ರಬಲ V4 ಒಕ್ಕೂಟದ ರಾಷ್ಟ್ರಗಳು! ಆ ಕುರಿತ ವರದಿ ಇಲ್ಲಿದೆ: