ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿ

ಎಂಇಜಿಗೆ ರೋಚಕ ಜಯ
ಎಂಇಜಿ ಅಂಡ್ ಸೆಂಟರ್ ತಂಡ ಬಿಡಿಎಎಫ್ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ 1-0 ಗೋಲಿನ ಅಂತರದಿಂದ ಎಎಸ್ಸಿ ತಂಡದ ವಿರುದ್ಧ ರೋಚಕ ಜಯ ಪಡೆಯಿತು.

ಬೆಂಗಳೂರು ಎಫ್ ಸಿ ಗೆ ಜಯ
ಬೆಂಗಳೂರು ಎಫ್ ಸಿ ಬಿಡಿಎಫ್ ಎ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಜಯ ದಾಖಲಿಸಿದೆ.

ಬಿಎಫ್ ಸಿ ಗೆ ಭರ್ಜರಿ ಜಯ
ತಂಡದ ಪ್ರಮುಖ ಆಟಗಾರರಾದ ಬೈಕೋಕಿ ಬೆಂಗೈಚೋ ಸಿಯಾಮ್ ಹಾಂಗಲ್ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಬೆಂಗಳೂರು ಎಫ್ ಸಿ, ಬಿಡಿ ಎಫ್ಎ ಸೂಪರ್ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಮತ್ತೊಂದು ಭರ್ಜರಿ ಜಯ ಸಾಧಿಸಿದೆ.

