ಸುರಕ್ಷತಾ ತಪಾಸಣೆ

ಶೀಘ್ರವೇ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಮೆಟ್ರೋ ಸಂಚಾರ; ಎಲಿವೇಟೆಡ್ ಪಿಂಕ್ ಲೈನ್‌ನಲ್ಲಿ ಸುರಕ್ಷತಾ ತಪಾಸಣೆ ಪೂರ್ಣ!
ರಾಜ್ಯ

ಶೀಘ್ರವೇ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಮೆಟ್ರೋ ಸಂಚಾರ; ಎಲಿವೇಟೆಡ್ ಪಿಂಕ್ ಲೈನ್‌ನಲ್ಲಿ ಸುರಕ್ಷತಾ ತಪಾಸಣೆ ಪೂರ್ಣ!

ಈ ಎಲಿವೇಟೆಡ್ ಗುಲಾಬಿ ಮಾರ್ಗವು ಸಾರ್ವಜನಿಕ ಸೇವೆಗೆ ಮುಕ್ತಗೊಂಡ ನಂತರ, ನಮ್ಮ ಮೆಟ್ರೋದ ಸದ್ಯದ ಕಾರ್ಯಾಚರಣೆಯಲ್ಲಿರುವ 96.10 ಕಿಮೀ ಮಾರ್ಗದ ಉದ್ದವು 103.6 ಕಿಮೀಗೆ ವಿಸ್ತರಣೆಯಾಗಲಿದೆ.

Bengaluru Namma Metro: ಆಗಸ್ಟ್ ನಲ್ಲಿ ಹಳದಿ ಮಾರ್ಗ ಸಂಚಾರ ಆರಂಭ ಸಾಧ್ಯತೆ
ರಾಜ್ಯ

Bengaluru Namma Metro: ಆಗಸ್ಟ್ ನಲ್ಲಿ ಹಳದಿ ಮಾರ್ಗ ಸಂಚಾರ ಆರಂಭ ಸಾಧ್ಯತೆ

19.15-ಕಿಮೀ ಉದ್ದದ ಈ ಮಾರ್ಗವು ಬೊಮ್ಮಸಂದ್ರದಿಂದ ಜಯದೇವ ಆಸ್ಪತ್ರೆ, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಆರ್‌ವಿ ರಸ್ತೆಯನ್ನು ಸಂಪರ್ಕಿಸುತ್ತದೆ.

9 ಬೋಯಿಂಗ್ 787 ಡ್ರೀಮ್‌ಲೈನರ್‌ಗಳ ಸುರಕ್ಷತಾ ತಪಾಸಣೆ ಪೂರ್ಣ: Air India
ದೇಶ

9 ಬೋಯಿಂಗ್ 787 ಡ್ರೀಮ್‌ಲೈನರ್‌ಗಳ ಸುರಕ್ಷತಾ ತಪಾಸಣೆ ಪೂರ್ಣ: Air India

ಗುರುವಾರ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನದ ಭೀಕರ ಅಪಘಾತದ ನಂತರ, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ವಿಮಾನಗಳ ಸುರಕ್ಷತಾ ಪರಿಶೀಲನೆಗಳನ್ನು ಹೆಚ್ಚಿಸಲು ಆದೇಶಿಸಿದೆ.