ಸುಮನ್ ನಗರ್ಕರ್

ಉಗ್ರ ನಿಗ್ರಹ ದಳ ಅಧಿಕಾರಿಯಾಗಿ ಬೆಳದಿಂಗಳ ಬಾಲೆ ಸುಮನ್ ನಗರ್ಕರ್: ಕಿಶೋರ್ ಭಾರ್ಗವ್ ನಿರ್ದೇಶನದ ಸ್ಟಾಕರ್ ಸಿನಿಮಾ
ಸಿನಿಮಾ ಸುದ್ದಿ

ಉಗ್ರ ನಿಗ್ರಹ ದಳ ಅಧಿಕಾರಿಯಾಗಿ ಬೆಳದಿಂಗಳ ಬಾಲೆ ಸುಮನ್ ನಗರ್ಕರ್: ಕಿಶೋರ್ ಭಾರ್ಗವ್ ನಿರ್ದೇಶನದ ಸ್ಟಾಕರ್ ಸಿನಿಮಾ

ಸ್ಟಾಕರ್ ಸಿನಿಮಾದ ಕಥೆ ಎಟಿಎಸ್ ಅಧಿಕಾರಿ ಪಾತ್ರದ ನಿರೂಪಣೆಯಲ್ಲಿ ಪ್ರಸ್ತುತಗೊಳ್ಳುತ್ತದೆ, ಹೀಗಾಗಿ ಈ ಪ್ರಮುಖ ಪಾತ್ರಕ್ಕೆ ನಟಿ ಸುಮನ್ ನಗರ್ಕರ್ ಬಿಟ್ಟರೆ ಮತ್ತಾವ ನಟಿಯೂ ನೆನಪಾಗಲಿಲ್ಲ ಎನ್ನುತ್ತಾರೆ ನಿರ್ದೇಶಕ ಕಿಶೋರ್.

ಮೃತ್ಯುಂಜಯ ಚಿತ್ರದ ಟೀಸರ್
ಮನರಂಜನೆ

ಮೃತ್ಯುಂಜಯ ಚಿತ್ರದ ಟೀಸರ್

ಸುಮನ್ ನಗರ್ಕರ್ ಮತ್ತು ಹಿತೇಶ್ ಅಭಿನಯದ ಮೃತ್ಯುಂಜಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ಎಸ್ ಸಜ್ಜನ್ ನಿರ್ದೇಶಿಸಿದ್ದಾರೆ.

ಬೆಳದಿಂಗಳ ಬಾಲೆಯ ‘ಬಬ್ರೂ’ : ಅಮೆರಿಕಾದಲ್ಲೇ ಸಂಪೂರ್ಣ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಿತ್ರ
ಸಿನಿಮಾ ಸುದ್ದಿ

ಬೆಳದಿಂಗಳ ಬಾಲೆಯ ‘ಬಬ್ರೂ’ : ಅಮೆರಿಕಾದಲ್ಲೇ ಸಂಪೂರ್ಣ ಚಿತ್ರೀಕರಣಗೊಂಡ ಕನ್ನಡದ ಮೊದಲ ಚಿತ್ರ

ಸುಮನ್ ನಗರ್‌ಕರ್ ಪೊಡಕ್ಷನ್ಸ್ ಹಾಗೂ ಯುಗ ಕ್ರಿಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಬಬ್ರೂ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ 'ಬಬ್ರೂ' ಟೀಸರ್ ಬೊಂಬಾಟ್
ಮನರಂಜನೆ

ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ 'ಬಬ್ರೂ' ಟೀಸರ್ ಬೊಂಬಾಟ್

ಬೆಳದಿಂಗಳ ಬಾಲೆ ಖ್ಯಾತಿಯ ನಟಿ ಸುಮನ್ ನಗರ್‍ಕರ್ ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ಮಿಂಚಲು ತಯಾರಾಗಿದ್ದಾರೆ. ಈ ಬಾರಿ ಅವರು ಬಬ್ರೂ ಎಂಬ ಹೊಸ ಬಗೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಬ್ರೂ ಚಿತ್ರದ ಟ್ರೈಲರ್
ಮನರಂಜನೆ

ಬಬ್ರೂ ಚಿತ್ರದ ಟ್ರೈಲರ್

ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಮತ್ತು ಮಹಿ ಹಿರೇಮಠ್ ಅಭಿನಯದ ಬಬ್ರೂ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶಿಸಿದ್ದಾರೆ.