ಸುನಿಲ್ ಚೆಟ್ರಿ

ಸ್ಯಾಫ್ ಚಾಂಪಿಯನ್ಸ್ ಫೈನಲ್; ಕುವೈತ್ ಮಣಿಸಿದ ಭಾರತ, ದಾಖಲೆಯ 9ನೇ ಬಾರಿಗೆ ಟೀಂ ಇಂಡಿಯಾಗೆ ಕಿರೀಟ
ಸ್ಯಾಫ್ ಚಾಂಪಿಯನ್ಸ್ ಫೈನಲ್ ನಲ್ಲಿ ಭಾರತದ ಜೈತ್ರಯಾತ್ರೆ ಮುಂದುವರೆದಿದ್ದು, ಫೈನಲ್ ಪಂದ್ಯದಲ್ಲಿ ಕುವೈತ್ ಮಣಿಸಿದ ಟೀಂ ಇಂಡಿಯಾ 9ನೇ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.

ಸ್ಯಾಫ್ ಫುಟ್‌ಬಾಲ್ ಟೂರ್ನಿ: ಲೆಬನಾನ್ ಮಣಿಸಿ ಫೈನಲ್‌ಗೆ ಭಾರತ ಲಗ್ಗೆ
ಸ್ಯಾಫ್ ಫುಟ್‌ಬಾಲ್ ಟೂರ್ನಿಯಲ್ಲಿ ಭಾರತದ ಜೈತ್ರ ಯಾತ್ರೆ ಮುಂದುವರೆದಿದ್ದು, ಲೆಬನಾನ್ ತಂಡವನ್ನು ಮಣಿಸಿದ ಚೆಟ್ರಿ ನೇತೃತ್ವದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.

ಫುಟ್ಬಾಲ್: ಛೆಟ್ರಿ ಡಬಲ್ ಸ್ಟ್ರೈಕ್; ಮಾಲ್ಡೀವ್ಸ್ ಮಣಿಸಿ ಎಸ್ಎಎಫ್ಎಫ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ಪ್ರವೇಶ
ನಾಯಕ ಸುನಿಲ್ ಛೆಟ್ರಿ ಬಾರಿಸಿದ ಎರಡು ಗೋಲುಗಳ ಸಹಾಯದೊಂದಿಗೆ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಮಾಲ್ಡೀವ್ಸ್ ವಿರುದ್ಧ ಭಾರತ 3-1 ಗೆಲುವು ಸಾಧಿಸಿದ್ದು ಎಸ್ಎಎಫ್ಎಫ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿತು.

ಲಿಯೋನೆಲ್ ಮೆಸ್ಸಿ ದಾಖಲೆ ಮುರಿದ ಸುನಿಲ್ ಚೆಟ್ರಿ!
ದೋಹಾದಲ್ಲಿ ಬಾಂಗ್ಲಾದೇಶ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿದ ಭಾರತದ ಸುನಿಲ್ ಚೆಟ್ರಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿ ಸಕ್ರಿಯ ಆಟಗಾರರ ಪೈಕಿ ಎರಡನೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್ ಗಳಿಸಿದ ಫುಟ್ಬಾಲ್ ಪಟು ಎಂದೆನಿಸಿದರು. ಚೆಟ್ರಿ 74 ಗೋಲುಗಳೊಂದಿಗೆ ಈ ಸಾಧನೆ ಮಾಡಿದ್ದಾರೆ.

ಐಎಸ್‌ಎಲ್: ಬೆಂಗಳೂರು ಎಫ್‌ಸಿಯ 32 ಮಂದಿಯ ಟೀಂಗೆ ಸುನಿಲ್ ಚೆಟ್ರಿ ನೇತೃತ್ವ
ಬೆಂಗಳೂರು ಎಫ್‌ಸಿ ಮುಂಬರುವ ಐಎಸ್‌ಎಲ್ ಸೀಸನ್ ಗಾಗಿ ತನ್ನ 32 ಮಂದಿಯ ತಂಡವನ್ನು ಘೋಷಿಸಿದ್ದು, ಸತತ ಎಂಟನೇ ಸೀಸನ್ ನಲ್ಲಿಯೂ ಸುನಿಲ್ ಚೆಟ್ರಿ ಅವರೇ ತಂಡದ ನೇತೃತ್ವ ವಹಿಸಲಿದ್ದಾರೆ.

ಸುನೀಲ್ ಚೆಟ್ರಿ ಮ್ಯಾಜಿಕ್ ಗೆ ಫುಟ್ಬಾಲ್ ಸೂಪರ್ ಸ್ಟಾರ್ ಮೆಸ್ಸಿ ದಾಖಲೆ ಉಡೀಸ್!
ಎಎಫ್ ಸಿ ಏಷ್ಯಾಕಪ್ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ತಂಡದ ಸೂಪರ್ ಸ್ಟಾರ್ ಸುನೀಲ್ ಚೆಟ್ರಿ ಗೋಲು ಗಳಿಸುವ ಮೂಲಕ ಅರ್ಜೆಂಟೀನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಫುಟ್ಬಾಲ್ ಖಂಡಾಂತರದ ಕಪ್: 3-0 ಗೋಲ್ ಗಳ ಅಂತರದಿಂದ ಕೀನ್ಯವನ್ನು ಮಣಿಸಿದ ಭಾರತ!
ಖಂಡಾಂತರ ಕಪ್ ಫುಟ್ಬಾಲ್ ಟೂರ್ನಮೆಂಟ್ ಅಲ್ಲಿ ಭಾರತ ಕೀನ್ಯವನ್ನು 3-0 ಗೋಲ್ ಗಳ ಅಂತರದಿಂದ ಮಣಿಸಿದೆ.

ಭಾರತ ಪುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅದ್ಧೂರಿ ನಿಶ್ಚಿತಾರ್ಥ
ಭಾರತ ಪುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಗೆಳತಿ ಸೋಮನ್ ಭಟ್ಟಾಚಾರ್ಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ...

ಎ ಎಫ್ ಸಿ ಏಷ್ಯಾ ಕಪ್ ಫುಟ್ಬಾಲ್ ಅರ್ಹತಾ ಪಂದ್ಯ: ಮಯನ್ಮಾರ್ ವಿರುದ್ಧ 2-2 ಅಂತರದ ಡ್ರಾ ಸಾಧಿಸಿದ ಭಾರತ
ಗೋವಾದ ಪಂಡಿತ್ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಎ ಎಫ್ ಸಿ ಏಷ್ಯಾ ಕಪ್ ಫುಟ್ಬಾಲ್ 2019 ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಭಾರತ.....

