ದೇಶಸೆ.1ರಿಂದ ಗುಣಮಟ್ಟ ಪರೀಕ್ಷಿಸಿದ ನಂತರವಷ್ಟೇ ಆಮದಾಗುವ ಆಟಿಕೆಗಳಿಗೆ ದೇಶದೊಳಗೆ ಪ್ರವೇಶ- ಪಾಸ್ವಾನ್
ಸೆಪ್ಟೆಂಬರ್ 1ರಿಂದ ಕಡ್ಡಾಯವಾಗಿ ಗುಣಮಟ್ಟ ಪರೀಕ್ಷಿಸಿದ ನಂತರವಷ್ಟೇ ಆಮದು ಮಾಡಿಕೊಂಡ ಆಟಿಕೆಗಳಿಗೆ ದೇಶದೊಳಗೆ ಅವಕಾಶ ನೀಡಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.