ಕ್ರಿಕೆಟ್ಪಾಕ್ ಗೆಲುವನ್ನು 'ಮಧ್ಯದ ಬೆರಳು' ತೋರಿಸಿ ವಿಕೃತಿ ಮೆರೆದ ಪಾಕ್ ಆ್ಯಂಕರ್, ನೆಟಿಗರಿಂದ ಆಕ್ರೋಶ!
ತಮ್ಮ ದೇಶ ಪಂದ್ಯವನ್ನು ಗೆದ್ದರೆ ಅಭಿಮಾನದಿಂದ ಬಿಗುವುದು ಸಾಮಾನ್ಯ. ಆದರೆ ಪಾಕಿಸ್ತಾನ ಗೆಲುವನ್ನು ಪಾಕ್ ಆ್ಯಂಕರ್ ಕ್ಯಾಮೆರಾ ಮುಂದೆ ಮಧ್ಯದ ಬೆರಳನ್ನು ತೋರಿಸಿ ವಿಕೃತಿ ಮೆರೆದು ಸಂಭ್ರಮಿಸಿರುವ...