ರಾಜ್ಯಬೆಂಗಳೂರು: ಸಿವಿ ರಾಮನ್ ಆಸ್ಪತ್ರೆಯಲ್ಲಿ ಶಾರ್ಟ್ ಸಕ್ಯೂಟ್; 20 ಕೋವಿಡ್ ರೋಗಿಗಳ ಸ್ಥಳಾಂತರ
ನಗರದ ಕೋವಿಡ್ ನಿಗದಿತ ಇಂದಿರಾನಗರದ ಸಿವಿ ರಾಮನ್ ಆಸ್ಪತ್ರೆಯಲ್ಲಿ ಕಾಣಿಸಿಕೊಮಡ ಶಾರ್ಟ್ ಸರ್ಕ್ಯೂಟ್ ನಿಂದ ಕೇಂದ್ರೀಕೃತ ಆಮ್ಲಜನಕ ಪೈಪ್ ಕತ್ತರಿಸಲ್ಪ ಹಿನ್ನೆಲೆಯಲ್ಲಿ, ಅಲ್ಲಿದ್ದ ಸುಮಾರು 20 ಕೋವಿಡ್ ರೋಗಿಗಳನ್ನು ಮೂರು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.