ಸಿಲಿಂಡರ್ ಬೆಲೆ ಏರಿಕೆ

LPG ಸಿಲಿಂಡರ್ ದರ 60 ರೂ ಏರಿಕೆ: ಮಹಿಳಾ ದಿನಕ್ಕೆ ಕೇಂದ್ರ ಸರ್ಕಾರದ ಉಡುಗೊರೆ; DCM ಡಿ.ಕೆ ಶಿವಕುಮಾರ್ ಟೀಕೆ
ಸಣ್ಣ ಪುಟ್ಟ ವಿಷಯಗಳಿಗೂ ನಾಟಕೀಯವಾಗಿ ಮಾಧ್ಯಮಗಳ ಮುಂದೆ ಬರುವ ರಾಜ್ಯದ ಬಿಜೆಪಿ 'ಖಾಲಿ ಟ್ರಂಕ್' ಸಂಸದರು, ಜನಸಾಮಾನ್ಯರ ಈ ಸಂಕಷ್ಟದ ಬಗ್ಗೆ ಯಾಕೆ ಮೌನವಾಗಿದ್ದಾರೆ? ಈ ದರ ಏರಿಕೆ ವಿರುದ್ಧ ನಿಮ್ಮ ಹೋರಾಟ ಎಲ್ಲಿ? ನಿಮ್ಮ ಅಭಿಪ್ರಾಯ ಏನು?

LPG price hike: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಏರಿಕೆ, ನೂತನ ದರ ಇಂದಿನಿಂದಲೇ ಜಾರಿ
ಇತ್ತೀಚಿನ ಬೆಲೆ ಏರಿಕೆಯು ಜುಲೈ 1, 2024 ರಂದು ಹಿಂದಿನ ಹೊಂದಾಣಿಕೆಯನ್ನು ಅನುಸರಿಸಿ, 19 ಕೆಜಿ ವಾಣಿಜ್ಯ LPG ಸಿಲಿಂಡರ್ಗಳ ಬೆಲೆಯನ್ನು 30 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ.

