ದೇಶವಾರಣಾಸಿ; ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯ ದೇಹದಲ್ಲಿಯೇ ಸಿರಿಂಜ್ ಬಿಟ್ಟ ವೈದ್ಯರು!
2017ನೇ ಸಾಲಿನಲ್ಲಿ ಮಹಿಳೆಯೊಬ್ಬರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು, ಮಹಿಳೆಯ ದೇಹದೊಳಗೇ ಸಿರಿಂಜ್ ಬಿಟ್ಟಿರುವ ಘಟನೆಯೊಂದು ವಾರಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದ ಸರ್ ಸುಂದರ್ ಲಾಲ್ ಆಸ್ಪತ್ರೆಯಲ್ಲಿ ನಡೆದಿದೆ...