ಸಿನಿಮಾ ಸುದ್ದಿಸಿಎಂ ವಿಜಯ್ ರಾಜಕೀಯ ವಿರೋಧಿ ಸ್ಟಾಲಿನ್ ನಿಂದ ತ್ರಿಶಾಗೆ 12 ಕೋಟಿ ರೂ ಸಿನೆಮಾ ಆಫರ್?
ಈ ಬೆಳವಣಿಗೆ ತಮಿಳು ಚಿತ್ರರಂಗ ಮತ್ತು ರಾಜಕೀಯ ವಲಯ ಎರಡರಲ್ಲೂ ಗಮನ ಸೆಳೆದಿದೆ. ವಿಶೇಷವಾಗಿ ದಳಪತಿ ವಿಜಯ್ ಅವರು ರಾಜಕೀಯ ಪ್ರವೇಶ ಮಾಡಿದ ನಂತರ ಇರುವ ರಾಜಕೀಯ ಪೈಪೋಟಿ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಹೆಚ್ಚು ಚರ್ಚೆ ನಡೆಯುತ್ತಿದೆ.