ಸಿಎಂ ಅರವಿಂದ್ ಕೇಜ್ರಿವಾಲ್

ಏನಿದು ಲಾಭದಾಯಕ ಹುದ್ದೆ..?  ಪ್ರಕರಣ ನಡೆದು ಬಂದ ಹಾದಿ!
ದೇಶ

ಏನಿದು ಲಾಭದಾಯಕ ಹುದ್ದೆ..? ಪ್ರಕರಣ ನಡೆದು ಬಂದ ಹಾದಿ!

2015ರಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ತನ್ನ 21 ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿತ್ತು. ಇದು ಲಾಭದಾಯಕ ಹುದ್ದೆಯಾಗಿದ್ದು...

ದೆಹಲಿ ಉಪ ಚುನಾವಣೆ ನಡೆದರೆ 12 ಸ್ಥಾನ ಕಳೆದುಕೊಳ್ಳಲಿದೆ ಆಪ್‌: ಖಾಸಗಿ ಸಮೀಕ್ಷೆ
ದೇಶ

ದೆಹಲಿ ಉಪ ಚುನಾವಣೆ ನಡೆದರೆ 12 ಸ್ಥಾನ ಕಳೆದುಕೊಳ್ಳಲಿದೆ ಆಪ್‌: ಖಾಸಗಿ ಸಮೀಕ್ಷೆ

ಪ್ರಸ್ತುತ ಆಯೋಗ ಶಿಫಾರಸ್ಸು ಮಾಡಿರುವ ದೆಹಲಿಯ 20 ವಿಧಾನಸಭಾ ಕ್ಷೇತ್ರಗಳಲ್ಲಿ ತತ್ ಕ್ಷಣ ಉಪ ಚುನಾವಣೆ ನಡೆದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ ಎನ್ನಲಾಗಿದೆ.

ಶಾಸಕರ ರಕ್ಷಣೆಗೆ ರಚಿಸಿದ್ದ ಮಸೂದೆ ತಿರಸ್ಕಾರ; ಸಿಎಂ "ಕೇಜ್ರಿ"ಗೆ ತೀವ್ರ ಮುಖಭಂಗ
ದೇಶ

ಶಾಸಕರ ರಕ್ಷಣೆಗೆ ರಚಿಸಿದ್ದ ಮಸೂದೆ ತಿರಸ್ಕಾರ; ಸಿಎಂ "ಕೇಜ್ರಿ"ಗೆ ತೀವ್ರ ಮುಖಭಂಗ

ಲಾಭದಾಯಕ ಹುದ್ದೆ ಪ್ರಕರಣದಲ್ಲಿ ಸಿಲುಕಿ ಅನಹ೯ತೆ ಭೀತಿ ಎದುರಿಸುತ್ತಿದ್ದ ಆಪ್ ಶಾಸಕರ ರಕ್ಷಣೆಗೆ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಲಾಗಿದ್ದ ದೆಹಲಿ ಸರ್ಕಾರದ "ಸ೦ಸದೀಯ ಕಾರ್ಯದಶಿ೯ ಮಸೂದೆ"ಗೆ ಅನುಮೋದನೆ ನೀಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿರಸ್ಕರಿಸಿದ್ದಾರೆ.