ಸಿಇಓ

ಪ್ರಸಾರ ಭಾರತಿ ಸಿಇಒ ಆಗಿ ಹಿರಿಯ ಐಎಎಸ್‌ ಅಧಿಕಾರಿ ಗೌರವ್ ದ್ವಿವೇದಿ ನೇಮಕ
ದೇಶ

ಪ್ರಸಾರ ಭಾರತಿ ಸಿಇಒ ಆಗಿ ಹಿರಿಯ ಐಎಎಸ್‌ ಅಧಿಕಾರಿ ಗೌರವ್ ದ್ವಿವೇದಿ ನೇಮಕ

ಹಿರಿಯ ಐಎಎಸ್ ಅಧಿಕಾರಿ ಗೌರವ್ ದ್ವಿವೇದಿ ಅವರನ್ನು ಸೋಮವಾರ ಸಾರ್ವಜನಿಕ ಪ್ರಸಾರಕ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನೇಮಿಸಲಾಗಿದೆ.

ವೈದ್ಯಾಧಿಕಾರಿ ಆತ್ಮಹತ್ಯೆ ಕೇಸ್: ಸಿಇಓ ವಿರುದ್ಧ ಎಫ್ ಐ ಆರ್ ಗೆ ಐಎಎಸ್ ಆಫೀಸರ್ಸ್ ಸಂಘ ಅಸಮಾಧಾನ
ರಾಜ್ಯ

ವೈದ್ಯಾಧಿಕಾರಿ ಆತ್ಮಹತ್ಯೆ ಕೇಸ್: ಸಿಇಓ ವಿರುದ್ಧ ಎಫ್ ಐ ಆರ್ ಗೆ ಐಎಎಸ್ ಆಫೀಸರ್ಸ್ ಸಂಘ ಅಸಮಾಧಾನ

ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಓ ಅಮಾನತುಗೊಳಿಸಿ ಎಫ್ ಐ ಆರ್ ದಾಖಲಿಸಿರುವುದಕ್ಕೆ ರಾಜ್ಯ ಐಎಎಸ್ ಅಧಿಕಾರಿಗಳ ಸಂಘ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.

ಕರ್ನಾಟಕ ಬ್ಯಾಂಕ್ ಅಧ್ಯಕ್ಷರಾಗಿ ಪಿ.ಜಯರಾಮ್ ಭಟ್, ಸಿಇಒ ಆಗಿ ಎಂ.ಎಸ್.ಮಹಾಬಲೇಶ್ವರ್ ಪುನರ್ ನೇಮಕ
ವಾಣಿಜ್ಯ

ಕರ್ನಾಟಕ ಬ್ಯಾಂಕ್ ಅಧ್ಯಕ್ಷರಾಗಿ ಪಿ.ಜಯರಾಮ್ ಭಟ್, ಸಿಇಒ ಆಗಿ ಎಂ.ಎಸ್.ಮಹಾಬಲೇಶ್ವರ್ ಪುನರ್ ನೇಮಕ

ಕರ್ನಾಟಕ ಬ್ಯಾಂಕ್ ನ ಅಧ್ಯಕ್ಷರನ್ನಾಗಿ ಪಿ ಜಯರಾಮ್ ಭಟ್ ಮತ್ತು ಸಿಇಓ ಆಗಿ ಎಂಎಸ್ ಮಹಾಬಲೇಶ್ವರ ಅವರನ್ನು ಪುನರ್ ಆ್ಕೆ ಮಾಡಲಾಗಿದೆ. ಇವರ ನೇಮಕವನ್ನು ರಿಸರ್ವ್ ಬ್ಯಾಂಕ್ ಇಂಡಿಯಾ ಅನುಮೋದನೆ ನೀಡಿದೆ.

ಉಬರ್ ನ  ನೂತನ ಸಿಇಓ ಆಗಿ ದಾರ ಖೊಸೊರೋಶಿ ನೇಮಕ
ವಾಣಿಜ್ಯ

ಉಬರ್ ನ ನೂತನ ಸಿಇಓ ಆಗಿ ದಾರ ಖೊಸೊರೋಶಿ ನೇಮಕ

ಉಬೆರ್ ಟೆಕ್ನಾಲಜೀಸ್ ಇಂಕ್ ಹೊಸ ಮುಖ್ಯ ಕಾರ್ಯನಿರ್ವಾಹಕ (ಸಿಇಓ) ಆಗಿ ದಾರಾ ಖೊರೋಶಾಶಿ ನೇಮಕವಾಗಿದ್ದಾರೆ.

ಐಪಿಎಲ್ ಸಿಇಓ ಹುದ್ದೆಗೆ ಸುಂದರ್ ರಾಮನ್ ರಾಜೀನಾಮೆ
ಕ್ರೀಡೆ

ಐಪಿಎಲ್ ಸಿಇಓ ಹುದ್ದೆಗೆ ಸುಂದರ್ ರಾಮನ್ ರಾಜೀನಾಮೆ

ಐಪಿಎಲ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್‌ ರಾಮನ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ...

ಅ.28ರಂದು ದೆಹಲಿಯಲ್ಲಿ ಜುಕರ್‍ಬರ್ಗ್ ಪ್ರಶ್ನೋತ್ತರ
ವಿದೇಶ

ಅ.28ರಂದು ದೆಹಲಿಯಲ್ಲಿ ಜುಕರ್‍ಬರ್ಗ್ ಪ್ರಶ್ನೋತ್ತರ

ಫೇಸ್‍ಬುಕ್ ಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಈ ತಿಂಗಳ ಕೊನೆಯಲ್ಲಿ ದೆಹಲಿ ಐಐಟಿಯಲ್ಲಿ ಟೌನ್‍ಹಾಲ್ ಪ್ರಶ್ನೋತ್ತ ರ...

ಸ್ಟಾರ್ ಮಾಜಿ ಸಿಇಒ ಪತ್ನಿ ಬಂಧನ
ದೇಶ

ಸ್ಟಾರ್ ಮಾಜಿ ಸಿಇಒ ಪತ್ನಿ ಬಂಧನ

ಕೊಲೆ ಪ್ರಕರಣವೊಂದಕ್ಕೆ ಸಂಬಂ„ಸಿ ಮುಂಬೈ ಪೊಲೀಸರು ಮಂಗಳವಾರ ಸ್ಟಾರ್ ಇಂಡಿಯಾದ ಮಾಜಿ ಸಿಇಒ ಪೀಟರ್ ಮುಖರ್ಜಿ...

ಗೂಗಲ್‍ ಸಿಇಒ ಸುಂದರ ಪಿಚ್ಚೈಗೂ ರ್ಯಾಗಿಂಗು!
ಪ್ರಧಾನ ಸುದ್ದಿ

ಗೂಗಲ್‍ ಸಿಇಒ ಸುಂದರ ಪಿಚ್ಚೈಗೂ ರ್ಯಾಗಿಂಗು!

ಕಾಲೇಜಿನ ಮೊದಲ ವರ್ಷದಲ್ಲಿ ನೀವು ರ್ಯಾಗಿಂಗ್ ಮಾಡಿಸಿಕೊಂಡಿದ್ದರೆ, ಬೇಸರಪಟ್ಟುಕೊಳ್ಳಬೇಡಿ. ಗೂಗಲ್‍ನ ಹೊಸ ಸಿಇಒ...

ಚೆನ್ನೈ ಮೂಲದ ಸುಂದರ್ ಪಿಚ್ಚೈ 'ಗೂಗಲ್' ನ ನೂತನ ಸಿಇಓ
ದೇಶ

ಚೆನ್ನೈ ಮೂಲದ ಸುಂದರ್ ಪಿಚ್ಚೈ 'ಗೂಗಲ್' ನ ನೂತನ ಸಿಇಓ

ಇಂಟರ್ ನೆಟ್ ದೈತ್ಯ ಗೂಗಲ್ ಸಂಸ್ಥೆಯ ನೂತನ ಸಿಇಓ ಆಗಿ ಭಾರತೀಯ ಮೂಲದ ವ್ಯಕ್ತಿ ಆಯ್ಕೆ...