ಸಿ ಜೋಸೆಫ್ ವಿಜಯ್

ಶಾಲಾ ಮಕ್ಕಳಿಗೆ ಪೊಂಗಲ್ ಬಡಿಸಿ, ನೆಲದ ಮೇಲೆ ಕುಳಿತು ಉಪಾಹಾರ ಸೇವಿಸಿದ ತಮಿಳುನಾಡು ಸಿಎಂ ವಿಜಯ್; Video Viral
ಮುಖ್ಯಮಂತ್ರಿ ವಿಜಯ್ ಅವರು ಶಾಲೆಯ ತರಗತಿ ಕೊಠಡಿಗಳನ್ನೂ ಪರಿಶೀಲಿಸಿದರು. ವಿದ್ಯಾರ್ಥಿಗಳು ಉಪಾಹಾರ ಸೇವಿಸುತ್ತಿದ್ದ ವೇಳೆ ಅವರೊಂದಿಗೆ ಸಂವಾದ ನಡೆಸಿದ ಅವರು, ಊಟ ಇಷ್ಟವಾಗಿದೆಯೇ ಎಂದು ಕೇಳಿದಂತೆ ಕಂಡುಬಂದಿತು.

ಭದ್ರತಾ ಕಾರಣಗಳಿಂದಾಗಿ ತಮಿಳುನಾಡು ಸಿಎಂ ವಿಜಯ್ ಲಂಡನ್ ಕಾರ್ಯಕ್ರಮ ರದ್ದು; ಅಭಿಮಾನಿಗಳಿಗೆ ತೀವ್ರ ನಿರಾಸೆ!
ತಮಿಳುನಾಡಿಗೆ ಹೂಡಿಕೆಗಳನ್ನು ಆಕರ್ಷಿಸಲು ವಿಜಯ್ ಅವರು ರಾಜ್ಯದ ನಿಯೋಗವೊಂದನ್ನು ಮುನ್ನಡೆಸಿಕೊಂಡು ಯುಕೆಗೆ (ಯುನೈಟೆಡ್ ಕಿಂಗ್‌ಡಮ್‌ಗೆ) ತೆರಳಿದ್ದಾರೆ.

ವಿಧಾನಸಭೆಯಲ್ಲಿ ಸನ್ನೆ ವಿವಾದ: 'ರೀಲ್ಸ್ ಪೋಸ್ಟ್ ಮಾಡಿ ಸಿನಿಮಾ ಚಿತ್ರೀಕರಣದಂತೆ ಆಡಳಿತ'; ವಿಜಯ್ ವಿರುದ್ಧ ಸ್ಟಾಲಿನ್ ವಾಗ್ದಾಳಿ; Video
ವಿಜಯ್ ಅವರನ್ನು ತಂಬಿ ವಿಜಯ್ ಎಂದು ಸಂಬೋಧಿಸಿದ ಸ್ಟಾಲಿನ್, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ತಾವು ನಡೆಸಿದ ಹೋರಾಟ ಡಿಎಂಕೆಯ ಇತಿಹಾಸದ ಭಾಗವಾಗಿದೆ ಎಂದು ಹೇಳಿದರು.

ಫೋಟೋಗ್ರಾಫರ್ ಆದ ತಮಿಳು ನಾಡು ಸಿಎಂ ಜೋಸೆಫ್ ವಿಜಯ್; ಯಾಕೆ ಅಂತೀರಾ, ಇಲ್ಲಿ ನೋಡಿ; Video
ಕಾರ್ಯದರ್ಶಿ ಕಚೇರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ತಮಿಳುನಾಡು ಪ್ರೆಸ್ ಫೋಟೋಗ್ರಾಫರ್ಸ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯ ಸದಸ್ಯರನ್ನು ಮುಖ್ಯಮಂತ್ರಿ ವಿಜಯ್ ಅಭಿನಂದಿಸಿದರು. ಜೀವನದ ಕ್ಷಣಗಳನ್ನು ಶಾಶ್ವತ ನೆನಪುಗಳಾಗಿ ದಾಖಲಿಸುವ ಛಾಯಾಗ್ರಾಹಕರ ಕಾರ್ಯವನ್ನು ಅವರು ಶ್ಲಾಘಿಸಿದರು.

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!
ಸದ್ಯ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿರುವ ಹಾಗೂ ಸಾಮಾನ್ಯ ಹಿನ್ನೆಲೆಯಿಂದ ಬಂದಿರುವ ಅನೇಕ ಶಾಸಕರಿದ್ದಾರೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

'ಅವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ': TVK ಸಚಿವ ಮಾಡಿದ ಎಡವಟ್ಟಿನಿಂದ ಇಕ್ಕಟ್ಟಿಗೆ ಸಿಲುಕಿದ ಸಿಎಂ ವಿಜಯ್!
ಶಿಷ್ಟಾಚಾರ ಉಲ್ಲಂಘನೆಯ ಕುರಿತಾದ ಪ್ರತಿಪಕ್ಷಗಳ ಪ್ರತಿಭಟನೆಯನ್ನು ಶಾಂತಗೊಳಿಸಲು ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ, ದಿವಂಗತ ನಾಯಕನನ್ನು ಆ ರೀತಿ ಸಂಬೋಧಿಸುವುದು ತಪ್ಪು ಎಂದು ಒಪ್ಪಿಕೊಂಡರು.

ತಮಿಳುನಾಡು ಸಿಎಂ ಧ್ವಜಾರೋಹಣ: ಮುಂದಿನ ಸಾಲಿನಲ್ಲಿ ವಿಜಯ್ ಪೋಷಕರ ಪಕ್ಕದಲ್ಲೇ ಕುಳಿತ ತ್ರಿಶಾ ಕೃಷ್ಣನ್!
ಮೇ ತಿಂಗಳಲ್ಲಿ ನಡೆದ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಇದೇ ರೀತಿಯ ದೃಶ್ಯವೊಂದು ಕಂಡುಬಂದಿತ್ತು; ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತ್ರಿಶಾ ಮೊದಲ ಸಾಲಿನಲ್ಲಿ ಆಸೀನರಾಗಿದ್ದರು.

ಆಗಸ್ಟ್ 3ಕ್ಕೆ ತಮಿಳುನಾಡು ಸಿಎಂ ವಿಜಯ್ ಬೆಂಗಳೂರಿಗೆ? ವಿಧಾನ ಸೌಧದಲ್ಲಿ ಭರ್ಜರಿ ಸ್ವಾಗತಕ್ಕೆ ಸಿದ್ಧತೆ; Video
ಈ ಮಹತ್ವದ ಸಭೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು ವಿಧಾನಸೌಧದ ಕಾನ್ಫರೆನ್ಸ್ ಹಾಲ್ ನ್ನು ಸರ್ಕಾರ ನವೀಕರಿಸುವ (Refurbish) ಕಾರ್ಯ ಕೈಗೊಂಡಿದೆ.

14 ವರ್ಷಗಳ ಬಳಿಕ ಮತ್ತೆ 'ಕಾವೇರಿ' ಮಾತುಕತೆ: ಫಲ ಕೊಡಲಿದೆಯೇ ಡಿ.ಕೆ ಶಿವಕುಮಾರ್-ಜೋಸೆಫ್ ವಿಜಯ್ ಭೇಟಿ?
ಇದೀಗ ಆಗಸ್ಟ್ 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮತ್ತೊಮ್ಮೆ ಕಾವೇರಿ ಜಲ ಹಂಚಿಕೆ ಕುರಿತ ಮಹತ್ವದ ಚರ್ಚೆ ನಡೆಸುವ ಸಾಧ್ಯತೆಯಿದೆ.

