ದೇಶದೂರು ನೀಡಲು ವ್ಯಾಟ್ಸಪ್ ನಂಬರ್ ಕೊಟ್ರೆ, 44 ಸಾವಿರ ಮದುವೆ ಪ್ರಸ್ತಾಪಗಳ ಸಂದೇಶ ಬಂತು!
ಬಿಹಾರದ ಯುವ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಯುವತಿಯರಿಂದ ಮದುವೆ ಪ್ರಸ್ತಾಪಗಳ ಮಹಾಪೂರವೇ ಹರಿದುಬಂದಿದ್ದು, ದೂರು ನೀಡಲು ಸಾರ್ವಜನಿಕವಾಗಿ ನೀಡಲಾಗಿದ್ದ ವ್ಯಾಟ್ಸಪ್ ನೆಂಬರ್ ಗೆ ಸುಮಾರು 44 ಸಾವಿರ ಮದುವೆ ಪ್ರಸ್ತಾಪಗಳು ಬಂದಿವೆಯಂತೆ.