ಕ್ರೀಡೆರಿಯೋ ಒಲಿಂಪಿಕ್ಸ್: ಟೆನ್ನಿಸ್ ಸೆಮೀಸ್ ನಲ್ಲಿ ನಿರಾಸೆ ಮೂಡಿಸಿದ ಸಾನಿಯಾ-ಬೋಪಣ್ಣ
ರಿಯೊ ಒಲಿಂಪಿಕ್ಸ್ ನಲ್ಲಿ ಟೆನ್ನಿಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಬೆಳ್ಳಿ ಅಥವಾ ಚಿನ್ನದ ಪದಕದ ಆಸೆ ಹುಟ್ಟಿಸಿದ್ದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ನಿರಾಸೆ ಮೂಡಿಸಿದ್ದು, ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದಾರೆ.