ಸಾಕು ನಾಯಿ

ಲಿಫ್ಟ್‌ನಲ್ಲಿ ಸಾಕು ನಾಯಿ ಹುಚ್ಚಾಟ: ಬೆಚ್ಚಿಬಿದ್ದ ಬಾಲಕಿಯರು! Video Viral
ದೇಶ

ಲಿಫ್ಟ್‌ನಲ್ಲಿ ಸಾಕು ನಾಯಿ ಹುಚ್ಚಾಟ: ಬೆಚ್ಚಿಬಿದ್ದ ಬಾಲಕಿಯರು! Video Viral

ನಾಯಿ ಮೂವರು ಬಾಲಕಿಯರತ್ತ ಎರಗಿದ್ದು, ಅದೃಷ್ಟವಶಾತ್ ನಾಯಿ ಬಾಯಿಗೆ ರಕ್ಷಣಾ ಪಟ್ಟಿ ಕಟ್ಟಿದ್ದರಿಂದ ಅದು ಬಾಲಕಿಯರನ್ನು ಕಚ್ಚಲು ವಿಫಲವಾಗಿದೆ.

ಮಾನವೀಯತೆ ಮರೆತು ರಕ್ಕಸ ವರ್ತನೆ: ಚೀಲದಲ್ಲಿ ಕಟ್ಟಿ ಶ್ವಾನಗಳ ಎಸೆದ ನೆರೆಮನೆಯವರು; ಮಾಲೀಕನಿಂದ ಹತಾಶ ಹುಡುಕಾಟ..!
ರಾಜ್ಯ

ಮಾನವೀಯತೆ ಮರೆತು ರಕ್ಕಸ ವರ್ತನೆ: ಚೀಲದಲ್ಲಿ ಕಟ್ಟಿ ಶ್ವಾನಗಳ ಎಸೆದ ನೆರೆಮನೆಯವರು; ಮಾಲೀಕನಿಂದ ಹತಾಶ ಹುಡುಕಾಟ..!

53 ವರ್ಷದ ಸುಧೀರ್ ರಾವ್, ತನ್ನ ಎರಡು ಸಾಕು ನಾಯಿಗಳಾದ ಟಾಮಿ ಮತ್ತು ಅದರ ಪುಟ್ಟ ಮರಿಯನ್ನು ಹುಡುಕುತ್ತಾ ರಸ್ತೆಗಳಲ್ಲಿ ಅಲೆದಾಡುತ್ತಿದ್ದಾರೆ. ಈ ಶ್ವಾನ ಸುಧೀರ್ ಅವರಿಗೆ ಸಾಕು ಪ್ರಾಣಿಗಳಷ್ಟೇ ಅಲ್ಲ, ಕುಟುಂಬದ ಸದಸ್ಯರು, ಮನೆಯ ಉಸಿರಾಗಿದ್ದವು.

ಕೌಟುಂಬಿಕ ಕಲಹಕ್ಕೆ ಅಮಾಯಕ ನಾಯಿ ಬಲಿ: ಸಾಕು ನಾಯಿಗೆ ಗುಂಡಿಟ್ಟು ಹತ್ಯೆ; ದೇವನಹಳ್ಳಿಯಲ್ಲಿ ಕ್ರೂರ ಕೃತ್ಯ..!
ರಾಜ್ಯ

ಕೌಟುಂಬಿಕ ಕಲಹಕ್ಕೆ ಅಮಾಯಕ ನಾಯಿ ಬಲಿ: ಸಾಕು ನಾಯಿಗೆ ಗುಂಡಿಟ್ಟು ಹತ್ಯೆ; ದೇವನಹಳ್ಳಿಯಲ್ಲಿ ಕ್ರೂರ ಕೃತ್ಯ..!

ನನ್ನ ನಾಯಿ ಯಾವುದೇ ಬೆಳೆ ನಾಶ ಮಾಡಿಲ್ಲ. ಬೀದಿ ನಾಯಿಗಳು ಹೊಲಕ್ಕೆ ನುಗ್ಗಿ ಹಾನಿ ಮಾಡಿವೆ. ಜಗಳ ಮಾಡಲು ಕಾರಣ ಹುಡುಕಿಕೊಂಡು ಬಂದು ಅಮಾಯಕ ನಾಯಿಯನ್ನು ಗುರಿಯಾಗಿಸಿಕೊಂಡಿದ್ದಾರೆ.

ಕೊಡಗು: ಕಾಫಿ ಎಸ್ಟೇಟ್‌ನಲ್ಲಿ ಕಾಣೆಯಾಗಿದ್ದ 2 ವರ್ಷದ ಬಾಲಕಿಯನ್ನು ಪತ್ತೆ ಹಚ್ಚಿದ ಸಾಕು ನಾಯಿ!
ರಾಜ್ಯ

ಕೊಡಗು: ಕಾಫಿ ಎಸ್ಟೇಟ್‌ನಲ್ಲಿ ಕಾಣೆಯಾಗಿದ್ದ 2 ವರ್ಷದ ಬಾಲಕಿಯನ್ನು ಪತ್ತೆ ಹಚ್ಚಿದ ಸಾಕು ನಾಯಿ!

ಶನಿವಾರ ನಾಗಿಣಿ ಮತ್ತು ಸುನಿಲ್ ಎಸ್ಟೇಟ್ ಕೆಲಸಕ್ಕೆ ಹೋದಾಗ ಸುನನ್ಯಾ ಅವರನ್ನು ಇತರ ಮಕ್ಕಳೊಂದಿಗೆ ಆಟವಾಡಲು ಬಿಡಲಾಗಿತ್ತು.

ನಟಿ ಸಪ್ತಮಿ ಗೌಡ 'ಬೆಸ್ಟ್ ಬಾಯ್' ನಿಧನ, ಭಾವುಕ ಪೋಸ್ಟ್!
ಸಿನಿಮಾ ಸುದ್ದಿ

ನಟಿ ಸಪ್ತಮಿ ಗೌಡ 'ಬೆಸ್ಟ್ ಬಾಯ್' ನಿಧನ, ಭಾವುಕ ಪೋಸ್ಟ್!

ನೀನು ನನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗವಾಗಿದ್ದೆ. ನೀನು ನಮಗೆ ನೀಡಿದ ಎಲ್ಲಾ ನೆನಪುಗಳಿಗೆ ನನ್ನ ಧನ್ಯವಾದಗಳು. ಅವು ನಮಗೆ ತುಂಬಾ ಪ್ರಿಯವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು: ಆಟೋ ಚಾಲಕನೊಂದಿಗೆ ಎಲ್ಲೆಡೆ ಪ್ರಯಾಣಿಸುವ 'ಜಾಕಿ': ಪೋಸ್ಟ್ ಭಾರಿ ವೈರಲ್!
ರಾಜ್ಯ

ಬೆಂಗಳೂರು: ಆಟೋ ಚಾಲಕನೊಂದಿಗೆ ಎಲ್ಲೆಡೆ ಪ್ರಯಾಣಿಸುವ 'ಜಾಕಿ': ಪೋಸ್ಟ್ ಭಾರಿ ವೈರಲ್!

ಬೆಂಗಳೂರಿನ ಆಟೋ ಚಾಲಕರೊಬ್ಬರು ತನ್ನ ಮುದ್ದಿನ ನಾಯಿ 'ಜಾಕಿ'ಯನ್ನು ಜೊತೆಯಲ್ಲಿಟ್ಟುಕೊಂಡೇ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ. ತಮ್ಮ ಆಸನದ ಪಕ್ಕದಲ್ಲಿ ಮುದ್ದು ನಾಯಿಗೆ ಜಾಗ ಮಾಡಿಕೊಟ್ಟಿದ್ದು, ಅವರು ಎಲ್ಲೇ ಹೋದರೂ ಈ ನಾಯಿಯೂ ಅವರ ಜೊತೆಗೆ ಇರುತ್ತದೆ.

ಪ್ರೀತಿಯ ಸಾಕು ನಾಯಿ 'ನೀಮೋ' ನಿಧನ; ಭಾವನಾತ್ಮಕ ಪತ್ರ ಹಂಚಿಕೊಂಡ ಗೀತಾ ಶಿವರಾಜ್‌ಕುಮಾರ್
ರಾಜ್ಯ

ಪ್ರೀತಿಯ ಸಾಕು ನಾಯಿ 'ನೀಮೋ' ನಿಧನ; ಭಾವನಾತ್ಮಕ ಪತ್ರ ಹಂಚಿಕೊಂಡ ಗೀತಾ ಶಿವರಾಜ್‌ಕುಮಾರ್

ನಾವು ಅಮೆರಿಕಕ್ಕೆ ತೆರಳಿದ ಬಳಿಕವೇ ತಾನು ಹೊರಡಬೇಕೆಂದು ನೀಮೋ ನಿರ್ಧಾರ ಮಾಡಿದ್ದ ಎನಿಸುತ್ತದೆ ಎಂದು ಗೀತಾ ನೋವು ತೋಡಿಕೊಂಡಿದ್ದಾರೆ.

ಬೆಂಗಳೂರು: ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ; ಚಾಲೆಂಜಿಂಗ್ ಸ್ಟಾರ್ ವಿರುದ್ಧ ಆರ್ ಆರ್ ನಗರ ಠಾಣೆಯಲ್ಲಿ ಎಫ್ ಐಆರ್!
ಸಿನಿಮಾ ಸುದ್ದಿ

ಬೆಂಗಳೂರು: ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ; ಚಾಲೆಂಜಿಂಗ್ ಸ್ಟಾರ್ ವಿರುದ್ಧ ಆರ್ ಆರ್ ನಗರ ಠಾಣೆಯಲ್ಲಿ ಎಫ್ ಐಆರ್!

ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ಧ ನಾಯಿ ಕಚ್ಚಿಸಿದ ಆರೋಪ ಹಿನ್ನೆಲೆ ಎಫ್ಐಆರ್‌ ದಾಖಲಾಗಿದೆ. ದರ್ಶನ್ ಮನೆಯ  ಸಾಕು ನಾಯಿಗಳು ಮಹಿಳೆಯೋರ್ವರ ಮೇಲೆ ದಾಳಿ ನಡೆಸಿ ಘಾಸಿಗೊಳಿಸಿರುವ ಹಿನ್ನೆಲೆ ದರ್ಶನ್ ವಿರುದ್ಧ ಎಫ್.ಐ.ಆರ್‌ ದಾಖಲಾಗಿದೆ.

ಇಂದೋರ್: ಸಾಕು ನಾಯಿಗಳ ವಿಚಾರಕ್ಕೆ ಗುಂಡಿನ ದಾಳಿ; ಇಬ್ಬರು ಸ್ಥಳದಲ್ಲೇ ಸಾವು; ಆರು ಮಂದಿಗೆ ಗಾಯ
ದೇಶ

ಇಂದೋರ್: ಸಾಕು ನಾಯಿಗಳ ವಿಚಾರಕ್ಕೆ ಗುಂಡಿನ ದಾಳಿ; ಇಬ್ಬರು ಸ್ಥಳದಲ್ಲೇ ಸಾವು; ಆರು ಮಂದಿಗೆ ಗಾಯ

ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಸಾಕುನಾಯಿಗಳ ವಿಚಾರವಾಗಿ ವಾಗ್ವಾದ ನಡೆದಿದ್ದು, ಭದ್ರತಾ ಸಿಬ್ಬಂದಿಯೊಬ್ಬರು  ಗುಂಡು ಹಾರಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.