ದೇಶಪೋನ್ ನಲ್ಲಿ ಏಕಾಏಕಿ ಆಧಾರ್ ಸಹಾಯವಾಣಿ ಸಂಖ್ಯೆ : ಬಳಕೆದಾರರಲ್ಲಿ ಗೊಂದಲ
ವಿಶಿಷ್ಠ ಗುರುತು ಪ್ರಾಧಿಕಾರದ ಟ್ರೋಲ್ ಪ್ರೀ ಸಹಾಯವಾಣಿ ಸಂಖ್ಯೆಯನ್ನು ಬಳಕೆದಾರ ಗಮನಕ್ಕೆ ತರದೇ ಪೋನ್ ಬುಕ್ ನಲ್ಲಿ ಪೂರ್ವ ನಿಯೋಜಿತವಾಗಿ ಸೇರಿಸಲಾಗಿದ್ದು, ದೇಶದಲ್ಲಿನ ಸಾವಿರಾರು ಸ್ಮಾರ್ಟ್ ಪೋನ್ ಬಳಕೆದಾರರಲ್ಲಿ ಗೊಂದಲ ಉಂಟಾಗಿದೆ.