ದೇಶಜಂಗಲ್ ರಾಜ್ ನಿಂದ ಮುಕ್ತರಾಗಲು ವಿಕಾಸ್ ರಾಜ್ ಗೆ ಮತ ಹಾಕಿ: ಮೋದಿ
ಭದ್ರತೆ ನೀಡುವ ಪೊಲೀಸರಿಗೆ ಬಿಹಾರದಲ್ಲಿ ರಕ್ಷಣೆ ಇಲ್ಲ. ಇನ್ನು ಸಾಮಾನ್ಯರ ಕಥೆಯೇನು. ಬಿಹಾರ ರಾಜ್ಯಕ್ಕೆ ಇದೀಗ ಬೇಕಿರುವುದು ವಿಕಾಸ್ ರಾಜ್ ಹೊರತೇ ಜಂಗಲ್ ರಾಜ್ ಅಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ...