ಸರ್ವೇ

ಇಡೀ ದೇಶದಲ್ಲೇ ನಂಬರ್ 1 ಸ್ಟ್ರೀಟ್ ಬೆಂಗಳೂರಿನ ಎಂಜಿ ರಸ್ತೆ!
ರಾಜ್ಯ

ಇಡೀ ದೇಶದಲ್ಲೇ ನಂಬರ್ 1 ಸ್ಟ್ರೀಟ್ ಬೆಂಗಳೂರಿನ ಎಂಜಿ ರಸ್ತೆ!

ಸಿಲಿಕಾನ್ ಸಿಟಿ, ಉದ್ಯಾನನಗರಿ ಬೆಂಗಳೂರು ಮಹಾನಗರದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಎಂಜಿ ರಸ್ತೆ ಒಂದಾಗಿದೆ. ಚಿಲ್ಲರೆ ಅಂಗಡಿಗಳು, ಆಹಾರ ಮಳಿಗೆಗಳು, ರೆಸ್ಟೋರೆಂಟ್‌ಗಳು ಮತ್ತಿತರ ಮನೋರಂಜನಾ ಕೇಂದ್ರಗಳು, ಎತ್ತರದ ಕಟ್ಟಡಗಳಿಂದ ಆಕರ್ಷಿಸುವ ಈ ರಸ್ತೆ ಇದೀಗ ದೇಶದ ಟಾಪ್ 30 ಬೀದಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.  

ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 140 ಸ್ಥಾನಗಳಲ್ಲಿ ಗೆಲುವು; ಸಮೀಕ್ಷೆಯಲ್ಲಿ ಬಹಿರಂಗ: ಡಿಕೆ ಶಿವಕುಮಾರ್
ರಾಜಕೀಯ

ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 140 ಸ್ಥಾನಗಳಲ್ಲಿ ಗೆಲುವು; ಸಮೀಕ್ಷೆಯಲ್ಲಿ ಬಹಿರಂಗ: ಡಿಕೆ ಶಿವಕುಮಾರ್

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು 224 ಸ್ಥಾನಗಳ ಪೈಕಿ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ಸರ್ವೇಯಲ್ಲಿ ಅಂದಾಜಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.

ಪ್ರಧಾನಿ ಮೋದಿ ಮತ್ತೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ: ಸಮೀಕ್ಷೆ
ದೇಶ

ಪ್ರಧಾನಿ ಮೋದಿ ಮತ್ತೆ ವಿಶ್ವದ ಅತ್ಯಂತ ಜನಪ್ರಿಯ ನಾಯಕ: ಸಮೀಕ್ಷೆ

ಅಮೆರಿಕ ಮೂಲದ ಸಲಹಾ ಸಂಸ್ಥೆ ‘ಮಾರ್ನಿಂಗ್ ಕನ್ಸಲ್ಟ್’ ನಡೆಸಿದ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ  ಶೇ.78 ರ ರೇಟಿಂಗ್ ನೊಂದಿಗೆ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿದ್ದಾರೆ.

ಮತ್ತೊಮ್ಮೆ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ!
ದೇಶ

ಮತ್ತೊಮ್ಮೆ ಜಗತ್ತಿನ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜಗತ್ತಿನ ಅತ್ಯಂತ  ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಮೆರಿಕದ ಡೇಟಾ ಇಂಟಲಿಜೆನ್ಸ್  ಮಾರ್ನಿಂಗ್  ಕನ್ಸಲ್ಟ್  ಸಂಸ್ಥೆ ಜೂನ್ 2021ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಘಟಾನುಘಟಿ ನಾಯಕರನ್ನು ಹಿಂದಿಕ್ಕಿ  ಮೊದಲ ಸ್ಥಾನ ಪಡೆದಿದ್ದಾರೆ.

ದೋಷ ಪೂರಿತ ಫಾಸ್ಟ್ ಟ್ಯಾಗ್: ಪ್ರತಿ ದಿನ 2-3 ಕೋಟಿ ನಷ್ಟ: ಸಮೀಕ್ಷೆಯಿಂದ ಬಹಿರಂಗ
ವಾಣಿಜ್ಯ

ದೋಷ ಪೂರಿತ ಫಾಸ್ಟ್ ಟ್ಯಾಗ್: ಪ್ರತಿ ದಿನ 2-3 ಕೋಟಿ ನಷ್ಟ: ಸಮೀಕ್ಷೆಯಿಂದ ಬಹಿರಂಗ

ದೋಷಪೂರಿತ ಫಾಸ್ಟ್‌ ಟ್ಯಾಗ್‌ ಪರಿಣಾಮ ಟ್ರಕ್‌ ಮಾಲಿಕರು ಪ್ರತಿ ದಿನ 2-3 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ವೀಲ್ಸ್‌ ಐ ಟೆಕ್ನಾಲಜಿಸ್‌ ಸಂಸ್ಥೆಯ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

ಭಾರತದ ಪ್ರತಿರೋಧ ನಿಗ್ರಹಿಸುವುದು ಮತ್ತು ಅಮೆರಿಕಾ ಜೊತೆಗಿನ ಸಂಬಂಧಕ್ಕೆ ಅಡ್ಡಿ ಮಾಡುವುದು ಚೀನಾದ ಈಗಿನ ಗುರಿ: ವರದಿ
ವಿದೇಶ

ಭಾರತದ ಪ್ರತಿರೋಧ ನಿಗ್ರಹಿಸುವುದು ಮತ್ತು ಅಮೆರಿಕಾ ಜೊತೆಗಿನ ಸಂಬಂಧಕ್ಕೆ ಅಡ್ಡಿ ಮಾಡುವುದು ಚೀನಾದ ಈಗಿನ ಗುರಿ: ವರದಿ

ಲಡಾಖ್ ನಲ್ಲಿ ಭಾರತೀಯ ಭೂ ಪ್ರದೇಶಗಳ ಮೇಲೆ ಚೀನಾ ಆಕ್ರಮಣದ ಮಧ್ಯೆ ಅಮೆರಿಕಾದೊಂದಿಗೆ ಬೆಳೆಯುತ್ತಿರುವ ಸಂಬಂಧಕ್ಕೆ ಅಡ್ಡಿಪಡಿಸುವುದು ಮತ್ತು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರತಿರೋಧ ನಿಗ್ರಹಿಸುವುದು ಚೀನಾದ ಈಗಿನ ಗುರಿಯಾಗಿದೆ ಎಂದು ಅಮೆರಿಕಾದ ಪ್ರಭಾವಿ ಥಿಂಕ್ ಥ್ಯಾಂಕ್ ಅಭಿಪ್ರಾಯಪಟ್ಟಿದೆ.

 ಲಾಕ್ ಡೌನ್ ಸಮೀಕ್ಷೆ: ರಾಜ್ಯದಲ್ಲಿ 10 ಕೆಲಸಗಾರರ ಪೈಕಿ ಏಳು ಜನರ ಉದ್ಯೋಗಕ್ಕೆ ಕುತ್ತು!
ರಾಜ್ಯ

 ಲಾಕ್ ಡೌನ್ ಸಮೀಕ್ಷೆ: ರಾಜ್ಯದಲ್ಲಿ 10 ಕೆಲಸಗಾರರ ಪೈಕಿ ಏಳು ಜನರ ಉದ್ಯೋಗಕ್ಕೆ ಕುತ್ತು!

ಕೋವಿಡ್-19 ಲಾಕ್ ಡೌನ್ ವೇಳೆಯಲ್ಲಿ ರಾಜ್ಯದಲ್ಲಿ 10 ಕೆಲಸಗಾರರ ಪೈಕಿಯಲ್ಲಿ ಏಳು ಮಂದಿ (ಶೇ. 72) ರಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಹತ್ತು ನಾಗರಿಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅಜಿಂ ಪ್ರೇಮ್ ಜೀ ವಿಶ್ವವಿದ್ಯಾನಿಲಯ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಕೋವಿಡ್-19 ಎಫೆಕ್ಟ್: ಶೇ. 70 ರಷ್ಟು ಜನರು ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು- ಸಮೀಕ್ಷೆ
ರಾಜ್ಯ

ಕೋವಿಡ್-19 ಎಫೆಕ್ಟ್: ಶೇ. 70 ರಷ್ಟು ಜನರು ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು- ಸಮೀಕ್ಷೆ

ಹೊಸ ಸಮೀಕ್ಷೆಯೊಂದರ ಪ್ರಕಾರ, ಲಾಕ್ ಡೌನ್ ಮುಗಿದ ನಂತರ ಶೇ. 70ಕ್ಕೂ ಹೆಚ್ಚು ಜನರು ಸಾರ್ವಜನಿಕ ಸಾರಿಗೆಯಿಂದ ದೂರ ಉಳಿಯಲು ಬಯಸಿದರೆ ಶೇ.  62 ರಷ್ಟು ಜನರು ಓಲಾ, ಉಬರ್ ನಂತರ ಕ್ಯಾಬ್ ಸೇವೆ ಪಡೆಯುವ ಆಪ್ ಬಳಸದಿರಲು ಒಲವು ವ್ಯಕ್ತಪಡಿಸಿದ್ದಾರೆ.

ಪಕ್ಷಗಳು, ಅಭ್ಯರ್ಥಿಗಳ ವೆಚ್ಚದಲ್ಲಿ ಕರ್ನಾಟಕ ಚುನಾವಣೆ  ಹೆಚ್ಚು ದುಬಾರಿ: ಸಮೀಕ್ಷೆ
ರಾಜಕೀಯ

ಪಕ್ಷಗಳು, ಅಭ್ಯರ್ಥಿಗಳ ವೆಚ್ಚದಲ್ಲಿ ಕರ್ನಾಟಕ ಚುನಾವಣೆ ಹೆಚ್ಚು ದುಬಾರಿ: ಸಮೀಕ್ಷೆ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳು ಮಾಡಿದ್ದ ವೆಚ್ಚದ ಆಧಾರದಲ್ಲಿ ದೇಶದಲ್ಲೇ "ಅತೀ ದುಬಾರಿ" ಚುನಾವಣೆಯಾಗಿದೆ ಎಂದು ಸಂಶೋಧನಾ ಸಂಸ್ಥೆಯ ವಿಶ್ಲೇಷಣೆ ತಿಳಿಸಿದೆ.