ವಿದೇಶNepal Floods: ಭೀಕರ ಪ್ರವಾಹದ ಬಳಿಕ ನೇಪಾಳಕ್ಕೆ ಮತ್ತೊಂದು ಅಪಾಯ; ಎರಡು ಸರೋವರಗಳಲ್ಲಿ ಅಪಾರ ನೀರು!
ಪ್ರವಾಹ ಮತ್ತು ಭೂಕುಸಿತದಿಂದ ಪರ್ವತ ನದಿಗಳ ಹರಿವಿಗೆ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ನೇಪಾಳ ಮತ್ತು ಚೀನಾ ಅಧಿಕಾರಿಗಳು ಇದೀಗ ಎರಡು ಹೊಸ ತಡೆ ಸರೋವರಗಳ (Barrier Lakes) ಮೇಲೆ ನಿಗಾ ಇಟ್ಟಿದ್ದಾರೆ.