ಸಿನಿಮಾ ಸುದ್ದಿ'ಸಿನಿಮಾ ಬಗ್ಗೆ ಆಸಕ್ತಿಯಿಂದ ಕಲಿಯುವ ವಿದ್ಯಾರ್ಥಿಗಳು, ಸಮಗ್ರ ನೀತಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅಗತ್ಯ': KFCC ಅಧ್ಯಕ್ಷೆ ಡಾ. ಜಯಮಾಲಾ
ಕನ್ನಡ ಚಿತ್ರರಂಗಕ್ಕೆ ಬೇಕಿರುವುದು ಸಿನಿಮಾಗಳ ಬಗ್ಗೆ ಆಸಕ್ತಿಯಿಂದ ಕಲಿಯುವ ವಿದ್ಯಾರ್ಥಿಗಳು, ಉತ್ತಮ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡುವವರು ಬರಬೇಕು, ಸಿನಿಮಾ ಪ್ರೀತಿಸುವವರು ಬರಬೇಕು, ದುಡ್ಡು ಮಾಡುವ ಜೊತೆಗೆ ಪ್ರೀತಿ ಇರುವವರು ಇನ್ನೂ ಹೆಚ್ಚಾಗಬೇಕು ಎಂದರು.