ಸನ್ಮಾನ

ಹುಬ್ಬಳ್ಳಿ: 'ಗೌರಿ ಲಂಕೇಶ್' ಕೊಲೆ ಕೇಸ್‌ ಹಾಗೂ ಗಾಂಜಾ ಕೇಸ್ ಆರೋಪಿಯಿಂದ ನೂತನ ಪೊಲೀಸ್‌ ಆಯುಕ್ತರಿಗೆ ಸನ್ಮಾನ!
ರಾಜ್ಯ

ಹುಬ್ಬಳ್ಳಿ: 'ಗೌರಿ ಲಂಕೇಶ್' ಕೊಲೆ ಕೇಸ್‌ ಹಾಗೂ ಗಾಂಜಾ ಕೇಸ್ ಆರೋಪಿಯಿಂದ ನೂತನ ಪೊಲೀಸ್‌ ಆಯುಕ್ತರಿಗೆ ಸನ್ಮಾನ!

ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿಯಾಗಿದ್ದ ಅಮಿತ್ ಬದ್ದಿ ಎಂಬುವವರು ಆಯುಕ್ತರನ್ನು ಸನ್ಮಾನಿಸಿರುವ ಫೋಟೋ ವೈರಲ್ ಆಗಿದೆ.

ರಾಜಿನಾಮೆ ನೀಡಿದವರನ್ನು ಸನ್ಮಾನಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ: ಪ್ರಿಯಾಂಕಾ ಗಾಂಧಿ; Video
ದೇಶ

ರಾಜಿನಾಮೆ ನೀಡಿದವರನ್ನು ಸನ್ಮಾನಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ: ಪ್ರಿಯಾಂಕಾ ಗಾಂಧಿ; Video

ಅವರು ರಾಜೀನಾಮೆ ನೀಡಿದ್ದಾರೆ.ಆದರೆ ಅವರನ್ನು ಇಲ್ಲಿ ಸೂಪರ್‌ಸ್ಟಾರ್ ಆಗಮಿಸುತ್ತಿರುವಂತೆ ಸ್ವಾಗತಿಸಲಾಯಿತು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಜಲ ಮಹೋತ್ಸವ: ಜಲ ಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕದ ಇಬ್ಬರು ಮಹಿಳೆಯರಿಗೆ ಸನ್ಮಾನ!
ರಾಜ್ಯ

ಜಲ ಮಹೋತ್ಸವ: ಜಲ ಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕದ ಇಬ್ಬರು ಮಹಿಳೆಯರಿಗೆ ಸನ್ಮಾನ!

ಅನಿತಾ ಮತ್ತು ಚನ್ನಮ್ಮ ಅವರನ್ನು 2026 ರ ಜಲ ಮಹೋತ್ಸವದಲ್ಲಿ ಸನ್ಮಾನಿಸಲಾಯಿತು. ಈ ಇಬ್ಬರ ಕೊಡುಗೆಗಳಿಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಶ್ಲಾಘಿಸಿದರು.

ರಾಜಕಾರಣ ಪ್ರವೇಶಕ್ಕೆ 50 ವರ್ಷ: ಚಿತ್ರದುರ್ಗದಲ್ಲಿ BS ಯಡಿಯೂರಪ್ಪಗೆ ಸನ್ಮಾನ; ಚುನಾವಣೆಗೆ BJP ಸಜ್ಜು, ಅಧಿಕಾರಕ್ಕೇರಲು ರಣತಂತ್ರ..!
ರಾಜಕೀಯ

ರಾಜಕಾರಣ ಪ್ರವೇಶಕ್ಕೆ 50 ವರ್ಷ: ಚಿತ್ರದುರ್ಗದಲ್ಲಿ BS ಯಡಿಯೂರಪ್ಪಗೆ ಸನ್ಮಾನ; ಚುನಾವಣೆಗೆ BJP ಸಜ್ಜು, ಅಧಿಕಾರಕ್ಕೇರಲು ರಣತಂತ್ರ..!

ಚಿತ್ರದುರ್ಗದಲ್ಲಿ ಏಪ್ರಿಲ್ ಮಧ್ಯಭಾಗದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಈ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಸೇರಿಸಿ ಮಹಾಸಮಾವೇಶ ನಡೆಸುವ ಯೋಜನೆಯನ್ನು ಪಕ್ಷ ರೂಪಿಸಿದೆ.

BBK12 ವಿಜೇತ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ!
ರಾಜ್ಯ

BBK12 ವಿಜೇತ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ!

ಕಾವೇರಿ ನಿವಾಸದಲ್ಲಿ ಇಂದು ಭೇಟಿಯಾದ ಗಿಲ್ಲಿನಟನಿಗೆ ಸಿಎಂ ಅಭಿನಂದನೆ ಸಲ್ಲಿಸಿದ್ದಾರೆ. ಗಂಧದ ಹಾರ ಹಾಕಿ ಸನ್ಮಾನ ಮಾಡಿದ್ದಾರೆ. ಗಿಲ್ಲಿ ನಟನ ಭುಜದ ಮೇಲೆ ಕೈ ಹಾಕಿ ಪೋತ್ಸಾಹಿಸಿದ್ದಾರೆ.

ಮಾತಾ ಅಮೃತಾನಂದಮಯಿಗೆ ಕೇರಳ ಸರ್ಕಾರ ಸನ್ಮಾನ
ದೇಶ

ಮಾತಾ ಅಮೃತಾನಂದಮಯಿಗೆ ಕೇರಳ ಸರ್ಕಾರ ಸನ್ಮಾನ

ಮಾತಾ ಅಮೃತಾನಂದಮಯಿ ಅವರು ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಇದು ಜಾಗತಿಕ ವೇದಿಕೆಯಲ್ಲಿ ಮಾತೃಭಾಷೆಯನ್ನು ನಿರ್ಲಕ್ಷಿಸುವವರಿಗೆ ಪ್ರಬಲ ಸಂದೇಶವಾಗಿತ್ತು.

Karwar: ಅಧಿಕಾರಿಯ ಜೀವ ಉಳಿಸಿದ ವ್ಯಕ್ತಿಗೆ ನೌಕಾಪಡೆ ಸನ್ಮಾನ!
ರಾಜ್ಯ

Karwar: ಅಧಿಕಾರಿಯ ಜೀವ ಉಳಿಸಿದ ವ್ಯಕ್ತಿಗೆ ನೌಕಾಪಡೆ ಸನ್ಮಾನ!

ಆಗಸ್ಟ್ 1, 2025 ರಂದು ಮುಂಬೈಗೆ ತೆರಳುತ್ತಿದ್ದ ಸಾಕೇತ್ ಕಶ್ಯಪ್ ಎಂಬ ನೌಕಾಪಡೆಯ ಅಧಿಕಾರಿ ಆಕಸ್ಮಿಕವಾಗಿ ರೈಲಿನಿಂದ ಜಾರಿ ಬಿದ್ದಿದ್ದರು. ಹಳಿ ಮೇಲೆ ಬಿದ್ದು, ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದರು.

IPL 2025: ಫೈನಲ್ ಪಂದ್ಯದಲ್ಲಿ 'ಆಪರೇಷನ್ ಸಿಂಧೂರ್' ಹಿರೋಗಳಿಗೆ ಸನ್ಮಾನ; ಸೇನಾಪಡೆ ಮುಖ್ಯಸ್ಥರಿಗೆ ಆಹ್ವಾನ!
ಕ್ರಿಕೆಟ್

IPL 2025: ಫೈನಲ್ ಪಂದ್ಯದಲ್ಲಿ 'ಆಪರೇಷನ್ ಸಿಂಧೂರ್' ಹಿರೋಗಳಿಗೆ ಸನ್ಮಾನ; ಸೇನಾಪಡೆ ಮುಖ್ಯಸ್ಥರಿಗೆ ಆಹ್ವಾನ!

ಆಪರೇಷನ್ ಸಿಂಧೂರ್ ಹಿರೋಗಳನ್ನು ಸನ್ಮಾನಿಸುವುದು ಇದರ ಉದ್ದೇಶವಾಗಿದೆ ಎಂದು ಐಪಿಎಲ್ ಮುಖ್ಯಸ್ಥ ಅರುಣ್ ಧುಮಲ್ ತಿಳಿಸಿರುವುದಾಗಿ ಸುದ್ದಿಸಂಸ್ಥೆ IANS ವರದಿ ಮಾಡಿದೆ.

ಮೃಗಾಲಯ ದಿನ: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮಾವುತ, ಕರಡಿ ಪಾಲಕ ಸೇರಿ 6 ಮಂದಿಗೆ ಸನ್ಮಾನ
ರಾಜ್ಯ

ಮೃಗಾಲಯ ದಿನ: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮಾವುತ, ಕರಡಿ ಪಾಲಕ ಸೇರಿ 6 ಮಂದಿಗೆ ಸನ್ಮಾನ

ರಕ್ಷಿಸಲ್ಪಟ್ಟ ಹಿಮಾಲಯನ್ ಕಪ್ಪು ಕರಡಿಯು ನಿರಾತಂಕವಾಗಿ ಒತ್ತಡರಹಿತ ಜೀವನ ನಡೆಸಲು ಸಹಾಯ ಮಾಡುವಲ್ಲಿ ನೀಡಿದ ಕೊಡುಗೆ ಮತ್ತು ಶ್ರಮಕ್ಕಾಗಿ ಸೋಮಶೇಖರ್ ಬಿ.ಎಸ್ (45) ಅವರನ್ನು ಸನ್ಮಾನಿಸಲಾಯಿತು.