ದೇಶಅಮಿತ್ ಶಾ ಅಧ್ಯಕ್ಷತೆಯಲ್ಲಿ ಸಭೆ: ಬಿಹಾರ-ಜಾರ್ಖಂಡ್ ನಡುವಿನ 25 ವರ್ಷಗಳ ಹಳೆಯ ನದಿ ನೀರು ಹಂಚಿಕೆ ವಿವಾದ ಇತ್ಯರ್ಥ!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಹಾರ ಮತ್ತು ಜಾರ್ಖಂಡ್ ಸನ್ ನದಿಯ ನೀರು ಹಂಚಿಕೆ ವಿವಾದ ಇತ್ಯರ್ಥಗೊಂಡಿದೆ. ಒಪ್ಪಂದದ ಪ್ರಕಾರ, 7.75 ಮಿಲಿಯನ್ ಎಕರೆ ಅಡಿ ನೀರಿನಲ್ಲಿ ಬಿಹಾರ 5.57 MAF ನೀರನ್ನು ಮತ್ತು ಜಾರ್ಖಂಡ್ 2 MAF ನೀರನ್ನು ಪಡೆಯುತ್ತವೆ.