ಸನತ್

2024ನೇ ಜನವರಿಯಲ್ಲಿ 'ಚಿ.ತು ಯುವಕರ ಸಂಘ' ಸಿನಿಮಾ ಬಿಡುಗಡೆ!
ಸಿನಿಮಾ ಸುದ್ದಿ

2024ನೇ ಜನವರಿಯಲ್ಲಿ 'ಚಿ.ತು ಯುವಕರ ಸಂಘ' ಸಿನಿಮಾ ಬಿಡುಗಡೆ!

ಕಮರೊಟ್ಟು ಚೆಕ್ ಪೋಸ್ಟ್ ಮತ್ತು ಒಲವೇ ಮಂದಾರ 2 ಚಿತ್ರದಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಸನತ್, ತಮ್ಮ ಮುಂದಿನ ಪ್ರಾಜೆಕ್ಟ್ ಚಿ.ತು ಯುವಕರ ಸಂಘ ರಿಲೀಸ್ ಮಾಡಲು ಸಿದ್ಧರಾಗಿದ್ದಾರೆ. ಶಿವು ರಾಮನಗರ ನಿರ್ದೇಶನದ ಸಿನಿಮಾ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಚಿ.ತು ಯುವಕರ ಸಂಘ ಚಿತ್ರದ ಟೀಸರ್
ಮನರಂಜನೆ

ಚಿ.ತು ಯುವಕರ ಸಂಘ ಚಿತ್ರದ ಟೀಸರ್

ನಟ ಸನತ್ ಮತ್ತು ವಿರನಿಕ ಶೆಟ್ಟಿ ಅಭಿನಯದ ಚಿ.ತು ಯುವಕರ ಸಂಘ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವು ರಾಮನಗರ ನಿರ್ದೇಶಿಸಿದ್ದಾರೆ.

ಮತ್ತೆ ಬೆಳ್ಳಿ ಪರದೆ ಮೇಲೆ ಒಲವೇ ಮಂದಾರ 2!
ಸಿನಿಮಾ ಸುದ್ದಿ

ಮತ್ತೆ ಬೆಳ್ಳಿ ಪರದೆ ಮೇಲೆ ಒಲವೇ ಮಂದಾರ 2!

2011ರಲ್ಲಿ ಬಿಡುಗಡೆಯಾಗಿದ್ದ ಒಲವೇ ಮಂದಾರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಇದೇ ಅದೇ ಹೆಸರಿನಲ್ಲಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ.