ದೇಶಮೋದಿ 'ಸತ್ಯದ ಹಂತಕ' ಹೇಳಿಕೆ: ನಿತೀಶ್ ಬೆನ್ನಿಗೆ ನಿಂತ ಆರ್'ಜೆಡಿ, ಎನ್'ಸಿಪಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಸತ್ಯದ ಹಂತಕ' ಎಂದು ಹೇಳಿಕೆ ನೀಡಿ ಟೀಕೆಗಳಿಗೆ ಗುರಿಯಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಷ್ಟ್ರೀಯ ಜನತಾ ದಳ, ಜನತಾ ದಳ (ಸಂಯುಕ್ತ) ಹಾಗೂ ರಾಷ್ಟ್ರೀಯ ಕಾಂಗ್ರೆಸ್...