ಸತೀಶ್ ನಿನಾಸಂ

ದಿ ರೈಸ್ ಆಫ್ ಅಶೋಕ ಚಿತ್ರದ ಟ್ರೈಲರ್

ಸತೀಶ್ ನಿನಾಸಂ ನಿರ್ಮಾಣದ 'ಹೆಬ್ಬುಲಿ ಕಟ್' ಚಿತ್ರದ ಗ್ಲಿಂಪಸ್ ವಿಡಿಯೋ

ಮತ್ತೆ ಒಂದಾದ ಸಕ್ಸಸ್ ಜೋಡಿ ರಚಿತಾ ರಾಮ್, ಸತೀಶ್ ನಿನಾಸಂ: ಅಯೋಗ್ಯ-2 ಸೀಕ್ವೆಲ್ ಗೆ ಮೂಹೂರ್ತ ಫಿಕ್ಸ್
ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ.

ಹೊಸಬರ ಕತೆಗೆ ಮೆಚ್ಚುಗೆ: ತಮ್ಮದೇ ಬ್ಯಾನರ್ ನಲ್ಲಿ 'ವೃತ್ತ' ಸಿನಿಮಾ; ನೀನಾಸಂ ಸತೀಶ್ ಅರ್ಪಣೆ
‘ವೃತ್ತ’ ಹೆಸರಿನ ಸಿನಿಮಾ ಗಮನ ಸೆಳೆಯುತ್ತಿದೆ. ಈ ಸಿನಿಮಾವನ್ನು ಸಹ ಹೊಸಬರ ತಂಡವೇ ಕಟ್ಟಿದೆ. ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಹೊಸಬರ ಪ್ರತಿಭೆ ಮೇಲೆ ನಂಬಿಕೆ ಇಟ್ಟು ನಟ ಸತೀಶ್ ನೀನಾಸಂ ಅವರು ಸಿನಿಮಾವನ್ನು ಪ್ರೆಸೆಂಟ್ ಮಾಡಲು ಮುಂದೆ ಬಂದಿದ್ದಾರೆ.

ರಕ್ತಸಿಕ್ತ ಇತಿಹಾಸ 'ಗೋದ್ರಾ' ಚಿತ್ರದ ಟೀಸರ್
ಸತೀಶ್ ನಿನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಗೋದ್ರಾ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೆಎಸ್ ನಂದೀಶ್ ನಿರ್ದೇಶಿಸಿದ್ದಾರೆ.

ನೀನಾಸಂ ಸತೀಶ್ ಬರ್ತಡೇಗೆ ಬಂತು ’ಬ್ರಹ್ಮಚಾರಿ’ ಟೀಸರ್
ಚಂದನವನದ ಪ್ರೇಕ್ಷಕರನ್ನು ’ಡಬಲ್ ಇಂಜಿನ್’ ನಲ್ಲಿ ಸುತ್ತಾಡಿಸಿ, ’ಬಾಂಬೆ ಮಿಠಾಯಿ’ ತಿನಿಸಿದ್ದ ಚಂದ್ರಮೋಹನ್ ನಿರ್ದೇಶನದ ’ಬ್ರಹ್ಮಚಾರಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ರೆಟ್ರೋ ಲುಕ್ ನಲ್ಲಿ ಸತೀಶ್ ನಿನಾಸಂ!
ಬಹ್ಮಚಾರಿ ಚಿತ್ರ ಬಿಡುಗಡೆ ಎದುರು ನೋಡುತ್ತಿರುವ ಸತೀಶ್ ನಿನಾಸಂ ಅವರು ಜೂನ್ 20ರಂದು ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಈ ಮಧ್ಯೆ ಮತ್ತೊಂದು ಚಿತ್ರಕ್ಕೆ ಸತೀಶ್ ಸಹಿ ಹಾಕಿದ್ದಾರೆ.

'ಬ್ರಹ್ಮಚಾರಿ'ಗೆ ಅದಿತಿ ಪ್ರಭುದೇವ ನಾಯಕಿ
ಕಿರುತೆರೆ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಟಿ ಅದಿತಿ ಪ್ರಭುದೇವ, ಕನ್ನಡ ಸಿನಿಮಾರಂಗದಲ್ಲಿ ಕೈ ತುಂಬಾ ಸಿನಿಮಾಗಳಿರುವ ನಟಿ, ತಮ್ಮ ಅತ್ಯುತ್ತಮವಾದ ಕೆಲಸದ ...

ಡಿಕೆ ರವಿ ಜೀವನಾಧಾರಿತ: ಚಂಬಲ್ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ
ನಟ ನೀನಾಸಂ ಸತೀಶ್ ಅಭಿನಯದ 'ಚಂಬಲ್' ಬಿಡುಗಡೆಗೆ ತಡೆ ಕೋರಿ ಐಎಎಸ್ ಅಧಿಕಾರಿ ದಿವಂಗತ ಡಿಕೆ. ರವಿ ಅವರ ತಾಯಿ ಗೌರಮ್ಮ ಹಾಗೂ ತಂದೆ ಕರಿಯಪ್ಪ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

