ರಾಜ್ಯಸಕ್ರೆಬೈಲು: ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ 'ಶೌರ್ಯ' ಸಾವು
ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದ ನಂತರ ಇಲ್ಲಿನ ಕ್ರಾಲ್ ನಲ್ಲಿಟ್ಟು ಪಳಗಿಸುವ ಕಾರ್ಯ ನಡೆಸಲಾಗುತ್ತಿತ್ತು. ಆದರೆ, ಪಳಗಿಸುವ ವೇಳೆ ಆನೆಯು ಅನಾರೋಗ್ಯದಿಂದ ಬಳಲುತ್ತಿತ್ತು. ಬಿಡಾರದ ವೈದ್ಯರಾದ ಡಾ. ಮುರುಳಿ ಅವರು ಆನೆಗೆ ಚಿಕಿತ್ಸೆ ನೀಡುತ್ತಿದ್ಧರು