ಸಂತೋಷ್ ಕೊಡೆಂಕೇರಿ

ಗೀತಾ ಭಾರತಿ ಭಟ್ ಅಭಿನಯದ 'ರವಿಕೆ ಪ್ರಸಂಗ' OTT ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ಗೀತಾ ಭಾರತಿ ಭಟ್ ಅಭಿನಯದ 'ರವಿಕೆ ಪ್ರಸಂಗ' OTT ಬಿಡುಗಡೆ ದಿನಾಂಕ ಘೋಷಣೆ

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ ರವಿಕೆ ಪ್ರಸಂಗ ಏಪ್ರಿಲ್ 23 ರಂದು ಪ್ರೈಮ್ ವಿಡಿಯೋದಲ್ಲಿ ತೆರೆಕಾಣಲಿದೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ಸಂತೋಷ್ ಕೊಡಂಕೇರಿ ನಿರ್ದೇಶಿಸಿದ್ದು, ಅವರ ಪತ್ನಿ ಪಾವನ ಬರೆದ ಕಥೆಯನ್ನು ಆಧರಿಸಿದೆ. ಪಾವನಾ ಅವರೇ ಚಿತ್ರದ ಸಂಭಾಷಣೆಯನ್ನೂ ಬರೆದಿದ್ದಾರೆ.

ಸಂತೋಷ್ ಕೊಡೆಂಕೇರಿ ನಿರ್ದೇಶನದ ಮುಂದಿನ ಚಿತ್ರಕ್ಕೆ 'ಬ್ರಹ್ಮಗಂಟು' ಗೀತಾ ಭಾರತಿ ಭಟ್ ನಾಯಕಿ!
ಸಿನಿಮಾ ಸುದ್ದಿ

ಸಂತೋಷ್ ಕೊಡೆಂಕೇರಿ ನಿರ್ದೇಶನದ ಮುಂದಿನ ಚಿತ್ರಕ್ಕೆ 'ಬ್ರಹ್ಮಗಂಟು' ಗೀತಾ ಭಾರತಿ ಭಟ್ ನಾಯಕಿ!

ವಿಧಾತ, ಹೋಂಸ್ಟೇ, ಇನ್ನೂ ಬಿಡುಗಡೆಯಾಗಬೇಕಿರುವ ಒಂದನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರಗಳ ನಿರ್ದೇಶಕ ಸಂತೋಷ್ ಕೊಡೆಂಕೇರಿ ತಮ್ಮ ಮುಂದಿನ ಪ್ರಾಜೆಕ್ಟ್‌ನ ಚಿತ್ರೀಕರಣ ಆರಂಭಿಸಿದ್ದಾರೆ.

'ದ ಬ್ರಿಡ್ಜ್ ಮ್ಯಾನ್' ಮೂಲಕ ಸೇತುವೆ ಕಟ್ಟಿದವರ ಕಥೆ ಹೇಳಲು ಹೊರಟಿದ್ದಾರೆ ಸಂತೋಷ್ ಕೊಡಂಕೇರಿ
ಸಿನಿಮಾ ಸುದ್ದಿ

'ದ ಬ್ರಿಡ್ಜ್ ಮ್ಯಾನ್' ಮೂಲಕ ಸೇತುವೆ ಕಟ್ಟಿದವರ ಕಥೆ ಹೇಳಲು ಹೊರಟಿದ್ದಾರೆ ಸಂತೋಷ್ ಕೊಡಂಕೇರಿ

ಬಾಲ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗಧಾಮದಲ್ಲಿ ನಿರ್ಮಿಸಿರುವ ಸೇತುವೆಯ ಬಳಿ ಗಂಟೆಗಟ್ಟಲೆ ಸಮಯ ಕಳೆದುದನ್ನು ಸಂತೋಷ್ ಕೊಡೆಂಕೇರಿ ನೆನಪು ಮಾಡಿಕೊಳ್ಳುತ್ತಾರೆ. ಈ ಸೇತುವೆ ಹಿಂದೆ ಸಾಕಷ್ಟು ಸ್ವಾರಸ್ಯಕರ ಕಥೆಯಿದೆ, ಈ ಸೇತುವೆ ನಿರ್ಮಾಣ ಮಾಡಿದ ಗಿರೀಶ್ ಭಾರದ್ವಾಜ್ ಅವರ ಬಗ್ಗೆ ಸಿನೆಮಾ ತಯಾರಿಸಲು ನಿರ್ಧರಿಸಿದರು.