ಸಂಜೀತ್

ಕೇರಳ: ಆರ್‌ಎಸ್‌ಎಸ್ ಕಾರ್ಯಕರ್ತನ ಇರಿದು ಬರ್ಬರ ಹತ್ಯೆ!
ಕೇರಳದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್: ಚಿನ್ನ ಗೆದ್ದ ಸಂಜೀತ್, ಶಿವ ಥಾಪ; ಅಮಿತ್ ಗೆ ಬೆಳ್ಳಿ!
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬಾಕ್ಸರ್ ಸಂಜೀತ್ ಕಜಕಿಸ್ತಾನದ ವ್ಯಾಸಿಲಿ ಲೆವಿತ್ ವಿರುದ್ಧ ಗೆದ್ದು ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಅಮಿತ್ ಪಂಗಲ್ ಗೆ ಬೆಳ್ಳಿ ಪದಕ
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ52 ಕೆಜಿ ಸ್ಪರ್ಧೆಯ ಫೈನಲ್‌ನಲ್ಲಿ ಅಮಿತ್ ಪಂಗಲ್ ಫೈನಲ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ಉಜ್ಬೇಕಿಸ್ತಾನ್‌ನ ಶಖೋಬಿಡಿನ್ ಜೊಯಿರೊವ್ ವಿರುದ್ಧ 2-3 ತೀರ್ಪಿನ ನಂತರ ಸೋಲುಂಡಿದ್ದಾರೆ.

ಫ್ರೆಂಚ್ ಬಾಕ್ಸಿಂಗ್ ಟೂರ್ನಿ: ಚಿನ್ನದ ಪದಕ ಗೆದ್ದ ಭಾರತದ ಅಮಿತ್, ಸಂಜೀತ್
ಮಾರಕ ಕೊರೋನಾ ವೈರಸ್ ನ ಸುದೀರ್ಘ ವಿರಾಮದ ಬಳಿಕ ಆರಂಭವಾಗಿರುವ ಫ್ರೆಂಚ್ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತದ ಬಾಕ್ಸರ್ ಗಳಾದ ಅಮಿತ್ ಪಾಂಘಾಲ್ ಹಾಗೂ ಸಂಜೀತ್ ಚಿನ್ನದ ಪದಕ ಗೆದ್ದಿದ್ದಾರೆ.

