ಸಂಜಯ್ ರಾವುತ್

ಶಿವಸೇನೆ (ಯುಬಿಟಿ)ಯಲ್ಲಿ ಭಿನ್ನಮತ ಸ್ಫೋಟ?: ನಮ್ಮ ಸಂಸದರಿಗೆ ತಲಾ ₹50 ಕೋಟಿ ಆಮಿಷ ಒಡ್ಡಿದ್ದಾರೆ; ಸಂಜಯ್ ರಾವುತ್ ಆರೋಪ
ದೇಶ

ಶಿವಸೇನೆ (ಯುಬಿಟಿ)ಯಲ್ಲಿ ಭಿನ್ನಮತ ಸ್ಫೋಟ?: ನಮ್ಮ ಸಂಸದರಿಗೆ ತಲಾ ₹50 ಕೋಟಿ ಆಮಿಷ ಒಡ್ಡಿದ್ದಾರೆ; ಸಂಜಯ್ ರಾವುತ್ ಆರೋಪ

ಸೇನಾ (ಯುಬಿಟಿ)ಯ ಒಂಬತ್ತು ಸಂಸದರ ಪೈಕಿ, ಕೇವಲ ಮೂವರು - ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಭಾವು ವಾಜೆ - ಮಾತ್ರ ರಾವುತ್ ಅವರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಪ್ರಧಾನಿ ಮೋದಿ 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು: ಸಂಜಯ್ ರಾವತ್
ದೇಶ

ಪ್ರಧಾನಿ ಮೋದಿ 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು: ಸಂಜಯ್ ರಾವತ್

ಪ್ರಧಾನಿ ನರೇಂದ್ರ ಮೋದಿ ಅವರು 'ಅಘೋರಿ', ಔರಂಗಜೇಬನ ನಾಡಿನಿಂದ ಬಂದವರು ಎಂದು ಶಿವಸೇನೆ (UBT) ನಾಯಕ ಸಂಜಯ್ ರಾವತ್ ಹೇಳಿದ್ದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಇವಿಎಂ, ಮತ, ಶಾಸಕರು, ಯಾವುದನ್ನೂ ಬಿಟ್ಟಿಲ್ಲ, ಈಗ ರಾಮ ಮಂದಿರದ ದೇಣಿಗೆಯನ್ನೂ ಕದ್ದಿದ್ದೀರಿ: ಬಿಜೆಪಿ ವಿರುದ್ಧ ರಾವತ್ ಆಕ್ರೋಶ
ದೇಶ

ಇವಿಎಂ, ಮತ, ಶಾಸಕರು, ಯಾವುದನ್ನೂ ಬಿಟ್ಟಿಲ್ಲ, ಈಗ ರಾಮ ಮಂದಿರದ ದೇಣಿಗೆಯನ್ನೂ ಕದ್ದಿದ್ದೀರಿ: ಬಿಜೆಪಿ ವಿರುದ್ಧ ರಾವತ್ ಆಕ್ರೋಶ

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾವತ್, ಶಿವಸೇನೆ-ಯುಬಿಟಿ ತಲೆಬಾಗಿ ಭಗವಾನ್ ರಾಮನ ಬಳಿ ಕ್ಷಮೆ ಕೇಳಲು ಅಯೋಧ್ಯೆಗೆ ಭೇಟಿ ನೀಡಲು ಯೋಜಿಸಿದೆ ಎಂದು ಘೋಷಿಸಿದರು.

ಭಾರತ vs ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜಾಟ; ಹ್ಯಾಂಡ್‌ಶೇಕ್ ನಿರಾಕರಣೆ ಒಂದು ಪ್ರಹಸನ: ಸಂಜಯ್ ರಾವುತ್
ದೇಶ

ಭಾರತ vs ಪಾಕ್ ಪಂದ್ಯದ ವೇಳೆ ₹1.5 ಲಕ್ಷ ಕೋಟಿ ಜೂಜಾಟ; ಹ್ಯಾಂಡ್‌ಶೇಕ್ ನಿರಾಕರಣೆ ಒಂದು ಪ್ರಹಸನ: ಸಂಜಯ್ ರಾವುತ್

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ-ಪಾಕಿಸ್ತಾನ ಪಂದ್ಯದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ 1,000 ಕೋಟಿ ರೂ.ಗಳು ಹೋಗಿದೆ. ಈ ಹಣವನ್ನು ನಮ್ಮ ವಿರುದ್ಧ ಬಳಸಲಾಗುತ್ತದೆ' ಎಂದು ಹೇಳಿದರು.

2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆದಿದ್ದಕ್ಕಾಗಿ ಇ.ಡಿ ನನ್ನನ್ನು ಬಂಧಿಸಿತು: ಸಂಜಯ್ ರಾವುತ್
ದೇಶ

2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆದಿದ್ದಕ್ಕಾಗಿ ಇ.ಡಿ ನನ್ನನ್ನು ಬಂಧಿಸಿತು: ಸಂಜಯ್ ರಾವುತ್

ಠಾಕ್ರೆ ಸರ್ಕಾರ ಪತನವಾದ ಕೂಡಲೇ, 2022ರಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ರಾವುತ್ ಅವರನ್ನು ಬಂಧಿಸಿದ ನಂತರ ಜೈಲಿನಲ್ಲಿನ ಅವರ ಅನುಭವಗಳ ಕುರಿತಾದ ಮಾಹಿತಿ ಈ ಪುಸ್ತಕದಲ್ಲಿದೆ.

ಕಾಮಿಡಿಯನ್ ಕುನಾಲ್ ಕಾಮ್ರಾಗೆ ಕೇಂದ್ರ ಸರ್ಕಾರ ರಕ್ಷಣೆ ಒದಗಿಸಬೇಕು: ಸಂಜಯ್ ರಾವುತ್
ದೇಶ

ಕಾಮಿಡಿಯನ್ ಕುನಾಲ್ ಕಾಮ್ರಾಗೆ ಕೇಂದ್ರ ಸರ್ಕಾರ ರಕ್ಷಣೆ ಒದಗಿಸಬೇಕು: ಸಂಜಯ್ ರಾವುತ್

ಪ್ರತಾಪ್‌ಗಢಿಯವರಂತೆಯೇ, ಕಾಮ್ರಾ ಕೂಡ ಒಬ್ಬ ಕಲಾವಿದ, ಕವಿ ಮತ್ತು ವಿಡಂಬನಕಾರ.

ಕಂಡಕ್ಟರ್ ಮೇಲೆ ಹಲ್ಲೆ: ಪ್ರಧಾನಿ, ಗೃಹ ಸಚಿವ ಕರ್ನಾಟಕ, ಮಹಾರಾಷ್ಟ್ರದ  ಸಿಎಂಗಳನ್ನು ಭೇಟಿ ಮಾಡಬೇಕು; ಸಂಜಯ್ ರಾವುತ್
ದೇಶ

ಕಂಡಕ್ಟರ್ ಮೇಲೆ ಹಲ್ಲೆ: ಪ್ರಧಾನಿ, ಗೃಹ ಸಚಿವ ಕರ್ನಾಟಕ, ಮಹಾರಾಷ್ಟ್ರದ ಸಿಎಂಗಳನ್ನು ಭೇಟಿ ಮಾಡಬೇಕು; ಸಂಜಯ್ ರಾವುತ್

ಚಿತ್ರದುರ್ಗದಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪದ ನಂತರ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಶನಿವಾರ ಪುಣೆಯಲ್ಲಿ ಕರ್ನಾಟಕದ ನಂಬರ್ ಪ್ಲೇಟ್‌ಗಳಿರುವ ಬಸ್‌ಗಳಿಗೆ ಕಪ್ಪು ಬಣ್ಣ ಬಳಿದು ಪ್ರತಿಭಟನೆ ನಡೆಸಿದರು.

ಸಂಜಯ್ ರಾವುತ್ ಕಾಂಗ್ರೆಸ್ ಸೇರಲು ಮಾತುಕತೆ ನಡೆಸುತ್ತಿದ್ದಾರೆ: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ
ದೇಶ

ಸಂಜಯ್ ರಾವುತ್ ಕಾಂಗ್ರೆಸ್ ಸೇರಲು ಮಾತುಕತೆ ನಡೆಸುತ್ತಿದ್ದಾರೆ: ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ

ರಾವುತ್ ಅವರ ರಾಜ್ಯಸಭಾ ಅವಧಿಯು ಅಂತ್ಯಗೊಳ್ಳುತ್ತಿದೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಮತ್ತೊಂದು ಅವಧಿಗೆ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಶಾಸಕರನ್ನು ಹೊಂದಿಲ್ಲ ಎಂದು ಹೇಳಿದರು.

'ಶಿಂಧೆ ಯುಗ ಮುಗಿಯಿತು, ಆತ ಮತ್ತೆಂದು ಸಿಎಂ ಆಗಲ್ಲ': ಸಂಜಯ್ ರಾವತ್
ದೇಶ

'ಶಿಂಧೆ ಯುಗ ಮುಗಿಯಿತು, ಆತ ಮತ್ತೆಂದು ಸಿಎಂ ಆಗಲ್ಲ': ಸಂಜಯ್ ರಾವತ್

ಶಿಂಧೆಯನ್ನು ಭಾರತೀಯ ಜನತಾ ಪಕ್ಷವು 'ಬಳಸಿ ಬಿಸಾಡಿದೆ' ಎಂದು ರಾವತ್ ಹೇಳಿದ್ದಾರೆ. ಶಿಂಧೆ ಯುಗ ಮುಗಿದಿದೆ. ಅವರ ಉಪಸ್ಥಿತಿ ಕೇವಲ ಎರಡು ವರ್ಷಗಳು ಮಾತ್ರ. ಅವರ ಬಳಕೆ ಈಗ ಕೊನೆಗೊಂಡಿದೆ.