ಸಂಚಾರಕ್ಕೆ ಮುಕ್ತ

Namma Metro: ಗುಲಾಬಿ ಮಾರ್ಗ ಡಿಸೆಂಬರ್ 2025ಕ್ಕೆ ಸಂಚಾರಕ್ಕೆ ಮುಕ್ತ!
ಮುಂದಿನ ವರ್ಷದ ಜೂನ್ ವೇಳೆಗೆ BEML ಕಂಪನಿ 53 ಸೆಟ್ ರೈಲುಗಳನ್ನು ನೀಡಬೇಕಿದೆ. ಜುಲೈ ವೇಳೆಗೆ ಮತ್ತೊಂದು ಸೆಟ್ ಹಸ್ತಾಂತರವಾಗುವ ನಿರೀಕ್ಷೆ ಇದೆ.

ಮೆಟ್ರೋ ಕಾಮಗಾರಿ ಹಿನ್ನೆಲೆ: ಐದು ವರ್ಷಗಳ ನಂತರ ಸಂಚಾರಕ್ಕೆ ಕಾಮರಾಜ್ ರಸ್ತೆ ಮುಕ್ತ!
ಬರೋಬ್ಬರಿ ಐದು ವರ್ಷಗಳ ಕಾಯುವಿಕೆಯ ನಂತರ ಶುಕ್ರವಾರ ಎಂಜಿ ರಸ್ತೆ ಮತ್ತು ಕಬ್ಬನ್ ರೋಡ್ ಸಂಪರ್ಕಿಸುವ 220 ಮೀಟರ್ ಕಾಮರಾಜ್ ರಸ್ತೆಯ ಒಂದು ಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಸರ್ವಿಸ್ ರಸ್ತೆ ಇನ್ನೊಂದು ವಾರದಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ
ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್‌ನಲ್ಲಿ ವಾಹನ ಸವಾರರು ಎದುರಿಸುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಮುಂದಿನ ವಾರದ ಮಧ್ಯಭಾಗದ ವೇಳೆಗೆ ನಿವಾರಣೆಯಾಗಲಿದೆ.

ಜುಲೈ 15ಕ್ಕೆ ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ ಸಾಧ್ಯತೆ
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆ ಜುಲೈ 1ರಂದು ಸಂಚಾರಕ್ಕೆ ಮುಕ್ತವಾಗುವ...

ಸ್ವಿಜರ್ಲೆಂಡ್ನಲ್ಲಿ ವಿಶ್ವದ ಅತಿ ಉದ್ದದ ರೈಲು ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ
ಸ್ವಿಜರ್ಲೆಂಡ್ನಲ್ಲಿ ವಿಶ್ವದ ಅತಿ ಉದ್ದವಾದ ಹಾಗೂ ಆಳವಾದ ರೈಲ್ವೆ ಸುರಂಗ ಮಾರ್ಗವನ್ನು ಬುಧವಾರ ಅಧಿಕೃತವಾಗಿ ಸಂಚಾರ ಮುಕ್ತಗೊಳಿಸಲಾಗಿದೆ.

