ರಾಜ್ಯಬೆಂಗಳೂರಿನಲ್ಲೂ 'ಷಟಲ್ ಬಸ್ ಸೇವೆ' ಆರಂಭಿಸಲು Uber ಮುಂದು!
ಟ್ರಾಫಿಕ್ ಕಿರಿಕಿರಿಯಿಂದ ಬಸವಳಿದಿರುವ ಟೆಕ್ಕಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾರಂಭಿಕ ಹಂತದಲ್ಲಿ ಔಟರ್ ರಿಂಗ್ ರಸ್ತೆ ಟೆಕ್ ಕಾರಿಡಾರ್ನಲ್ಲಿ 200 ಹವಾನಿಯಂತ್ರಿತ ಬಸ್ಗಳನ್ನು ಓಡಿಸಲು ಉಬರ್ ಚಿಂತನೆ ನಡೆಸುತ್ತಿದೆ.