ಶ್ರೀಮುರಳಿ

Paraak Movie: ತುಂಬಿದ ಸಭೆಯಲ್ಲಿ ಕ್ಷಮೆ ಕೇಳಿದ ನಟ ಶ್ರೀಮುರಳಿ, ಆಗಿದ್ದೇನು? Video
ಸಿನಿಮಾ ಸುದ್ದಿ

Paraak Movie: ತುಂಬಿದ ಸಭೆಯಲ್ಲಿ ಕ್ಷಮೆ ಕೇಳಿದ ನಟ ಶ್ರೀಮುರಳಿ, ಆಗಿದ್ದೇನು? Video

ನಟ ಶ್ರೀಮುರಳಿ ಅಭಿನಯ ಬಹುನಿರೀಕ್ಷಿತ ಪರಾಕ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದೇ ಚಿತ್ರದ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ ತಮ್ಮದಲ್ಲದ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

ಶ್ರೀಮುರಳಿ ಅಭಿನಯದ ಪರಾಕ್ ಚಿತ್ರದ ಟೀಸರ್
ವಿಡಿಯೋ

ಶ್ರೀಮುರಳಿ ಅಭಿನಯದ ಪರಾಕ್ ಚಿತ್ರದ ಟೀಸರ್

'ಉಗ್ರಾಯುಧಂ' ಚಿತ್ರಕ್ಕೆ ಸಪ್ತಮಿ ಗೌಡ ಎಂಟ್ರಿ; ಶ್ರೀಮುರಳಿಗೆ ಕಾಂತಾರ ಖ್ಯಾತಿಯ ಬೆಡಗಿ ಜೋಡಿ!
ಸಿನಿಮಾ ಸುದ್ದಿ

'ಉಗ್ರಾಯುಧಂ' ಚಿತ್ರಕ್ಕೆ ಸಪ್ತಮಿ ಗೌಡ ಎಂಟ್ರಿ; ಶ್ರೀಮುರಳಿಗೆ ಕಾಂತಾರ ಖ್ಯಾತಿಯ ಬೆಡಗಿ ಜೋಡಿ!

ಶ್ರೀಮುರಳಿ ಮತ್ತು ಸಪ್ತಮಿ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಉಗ್ರಾಯುಧಂ ಸುಮಾರು 500 ವರ್ಷಗಳ ಹಿಂದಿನ ಕಥೆಯನ್ನು ಆಧರಿಸಿದೆ.

ಆಲ್ಫಾ ಟ್ರೈಲರ್ ರಿಲೀಸ್ ಮಾಡಿದ ಶ್ರೀಮುರಳಿ; ನವ ನಟ ಹೇಮಂತ್‌ ರಗಡ್ ಅವತಾರಕ್ಕೆ ಮೆಚ್ಚುಗೆ!
ಸಿನಿಮಾ ಸುದ್ದಿ

ಆಲ್ಫಾ ಟ್ರೈಲರ್ ರಿಲೀಸ್ ಮಾಡಿದ ಶ್ರೀಮುರಳಿ; ನವ ನಟ ಹೇಮಂತ್‌ ರಗಡ್ ಅವತಾರಕ್ಕೆ ಮೆಚ್ಚುಗೆ!

ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಲ್ಫಾ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು ನವನಟ ಹೇಮಂತ್ ಗೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಕೋರಿದ್ದಾರೆ. ಗೀತ, ಹೊಯ್ಸಳ ಚಿತ್ರಗಳ ಬಳಿಕ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿರುವ 'ಆಲ್ಫಾ' ಚಿತ್ರದ ಟೀಸರ್ ಗಮನ ಸೆಳೆಯುವಂತಿದೆ.‌

'ಪರಾಕ್' ಸಿನಿಮಾ ಒಪ್ಪಿಕೊಳ್ಳುವ ಮುನ್ನ ನಾನು ಸುಮಾರು 200 ಸ್ಕ್ರಿಪ್ಟ್‌ಗಳನ್ನು ಪರಿಶೀಲಿಸಿದ್ದೆ: ಶ್ರೀಮುರಳಿ
ಸಿನಿಮಾ ಸುದ್ದಿ

'ಪರಾಕ್' ಸಿನಿಮಾ ಒಪ್ಪಿಕೊಳ್ಳುವ ಮುನ್ನ ನಾನು ಸುಮಾರು 200 ಸ್ಕ್ರಿಪ್ಟ್‌ಗಳನ್ನು ಪರಿಶೀಲಿಸಿದ್ದೆ: ಶ್ರೀಮುರಳಿ

ಪರಾಕ್ ಜೊತೆಗೆ, ಶ್ರೀಮುರಳಿ ಪುನೀತ್ ರುದ್ರನಾಗ್ ನಿರ್ದೇಶನದ, ಜಯರಾಮ್ ದೇವಸಮುದ್ರ ನಿರ್ಮಿಸಲಿರುವ ಒಂದು ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಶ್ರೀಮುರಳಿ ನಟನೆಯ 'ಪರಾಕ್' ಚಿತ್ರಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿಯ ಚರಣ್ ರಾಜ್ ಸಂಗೀತ
ಸಿನಿಮಾ ಸುದ್ದಿ

ಶ್ರೀಮುರಳಿ ನಟನೆಯ 'ಪರಾಕ್' ಚಿತ್ರಕ್ಕೆ 'ಸಪ್ತ ಸಾಗರದಾಚೆ ಎಲ್ಲೋ' ಖ್ಯಾತಿಯ ಚರಣ್ ರಾಜ್ ಸಂಗೀತ

ಪರಾಕ್ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಹಾಲೇಶ್ ಕೋಗುಂಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಬ್ರಾಂಡ್ ಕಾರ್ಪೊರೇಟ್ ಪ್ರೊಡಕ್ಷನ್ ಲಿಮಿಟೆಡ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದೆ.

'ಪೀಪಲ್ ಮೀಡಿಯಾ ಫ್ಯಾಕ್ಟರಿ' ಜೊತೆ ಶ್ರೀಮುರಳಿ: ಬಿಗ್ ಬಜೆಟ್ ಸಿನಿಮಾಗೆ ವಿಶಾಲ್ ಆತ್ರೇಯ ಆ್ಯಕ್ಷನ್ ಕಟ್?
ಸಿನಿಮಾ ಸುದ್ದಿ

'ಪೀಪಲ್ ಮೀಡಿಯಾ ಫ್ಯಾಕ್ಟರಿ' ಜೊತೆ ಶ್ರೀಮುರಳಿ: ಬಿಗ್ ಬಜೆಟ್ ಸಿನಿಮಾಗೆ ವಿಶಾಲ್ ಆತ್ರೇಯ ಆ್ಯಕ್ಷನ್ ಕಟ್?

ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಸಿನಿಮಾಗೆ 'ತತ್ಸಮ ತದ್ಭವ' ಚಿತ್ರದ ನಿರ್ದೇಶಕ ವಿಶಾಲ್ ಅತ್ರೇಯ ನಿರ್ದೇಶನ ಮಾಡಲಿದ್ದು, ಕಳೆದ ಕೆಲವು ತಿಂಗಳುಗಳಿಂದ ವಿಶಾಲ್ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕೇವಲ ಹಣ ಖರ್ಚು ಮಾಡಿ ಸಿನಿಮಾ ಮಾಡೋದಲ್ಲ, ಪ್ಯಾಶನ್ ಆಗಬೇಕು: ಶ್ರೀಮುರಳಿ
ಸಿನಿಮಾ ಸುದ್ದಿ

ಕೇವಲ ಹಣ ಖರ್ಚು ಮಾಡಿ ಸಿನಿಮಾ ಮಾಡೋದಲ್ಲ, ಪ್ಯಾಶನ್ ಆಗಬೇಕು: ಶ್ರೀಮುರಳಿ

ನಾನು ನಿದ್ರಾದೇವಿ Next Door ಚಿತ್ರವನ್ನು ನೋಡಲು ಉತ್ಸುಕನಾಗಿದ್ದೇನೆ. ಚಿತ್ರ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ವಿಶ್ವಾಸವಿದೆ. ಈ ತಂಡದ ಪ್ರತಿಯೊಂದು ಪ್ರಯತ್ನವು ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಅವರೆಲ್ಲರಿಗೂ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಶ್ರೀಮುರಳಿ ಹೇಳಿದ್ದಾರೆ.

'ಉತ್ತಮ ಸಹಯೋಗದಿಂದ ಮಾತ್ರ 'ಬಘೀರಾ'ದಂತಹ ಚಿತ್ರ ಬರಲು ಸಾಧ್ಯ'
ವಿಡಿಯೋ

'ಉತ್ತಮ ಸಹಯೋಗದಿಂದ ಮಾತ್ರ 'ಬಘೀರಾ'ದಂತಹ ಚಿತ್ರ ಬರಲು ಸಾಧ್ಯ'