ಸಿನಿಮಾ ಸುದ್ದಿಶುಭಾ ಪೂಂಜಾ ನಟನೆಯ 50ನೇ ಸಿನಿಮಾ 'ಅಂಬುಜಾ' ರಿಲೀಸ್ ಡೇಟ್ ಫಿಕ್ಸ್!
ನಟಿ ಶುಭಾ ಪೂಂಜಾ ಹಾಗು ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯಭೂಮಿಕೆಯಲ್ಲಿರೋ ಅಂಬುಜ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ನೈಜ ಘಟನೆ ಆಧಾರಿತ ಕುತೂಹಲ ಭರಿತ ಟ್ರೇಲರ್ ಹಾಗು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.