ಸಿನಿಮಾ ಸುದ್ದಿ'ಶ್ರೀ ಜಗನ್ನಾಥ ದಾಸರು' ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ
ಪ್ರಸಿದ್ಧ ಹರಿದಾಸ ವಿದ್ವಾಂಸ ಡಾ. ಮಧುಸೂದನ್ ಹವಾಲ್ದಾರ್ ಅವರ ಕನ್ನಡ ಸಿನಿಮಾ ಶ್ರೀ ಜಗನ್ನಾಥ ದಾಸರು ಇತ್ತೀಚಿಗೆ ಸ್ಯಾನ್ ಫ್ರಾನ್ಸಿಸ್ಕೂ ಬೇ ಏರಿಯಾ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿದ್ದರೂ ಭಾರತದ ಥಿಯೇಟರ್ ಗಳಲ್ಲಿ ಇನ್ನೂ ಬಿಡುಗಡೆಯಾಗಿಲ್ಲ.