ಸಿನಿಮಾ ಸುದ್ದಿ'ಬ್ಯಾಂಗ್' ಸಿನಿಮಾ ಗ್ಯಾಂಗ್ಸ್ಟರ್ಗಳ ಕಾಲ್ಪನಿಕ ಚಿತ್ರಣವನ್ನು ಪ್ರತಿಬಿಂಬಿಸುತ್ತದೆ: ಶ್ರೀ ಗಣೇಶ್ ಪರಶುರಾಮ್
ಸಂಕಷ್ಟಹರ ಗಣಪತಿ ಸಿನಿಮಾಗೆ ಸಹಾಯ ಮಾಡಿದ ಶ್ರೀ ಗಣೇಶ ಪರಶುರಾಮ್ ಕನ್ನಡ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಲು ಶ್ರಮಿಸುತ್ತಿರುವ ಇತ್ತೀಚಿನ ಪ್ರತಿಭೆ. ಇದೀಗ ಪರಶುರಾಮ್ ತಮ್ಮ ಚೊಚ್ಚಲ ನಿರ್ದೇಶನದ 'ಬ್ಯಾಂಗ್' ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.