ಸಿನಿಮಾ ಸುದ್ದಿಶ್ರಿಯಾ ಶರಣ್ ಅಭಿನಯದ 'ಗಮನಂ' ಫಸ್ಟ್ ಲುಕ್ ರಿವೀಲ್
ನಟ ಶ್ರಿಯಾ ಶರಣ್ ಅವರ 38 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ಮುಂದಿನ ಚಿತ್ರ "ಗಮನಂ"ನ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿರ್ದೇಶಕ ಕ್ರಿಶ್ ಬಿಡುಗಡೆ ಮಾಡಿದ್ದಾರೆ. ಅರ್ಬನ್ ಸೋಷಿಯಲ್ ಡ್ರಾಮಾ ಎಂಬ ಉಪಶೀರ್ಷಿಕೆ ಇರುವ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.