ಶೋಕಿವಾಲಾ

ಟಾಲಿವುಡ್ ಗೆ ಹೊರಟ 'ಶೋಕಿವಾಲಾ': ಕನ್ನಡ-ತೆಲುಗು ಭಾಷೆಯಲ್ಲಿ ರಿಲೀಸ್
ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟನೆಯ ಶೋಕಿವಾಲಾ ಕನ್ನಡದಲ್ಲಿ ತಯಾರಾಗಿದ್ದು, ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ.

ಶೋಕಿವಾಲಾ ಅಜೇಯ್ ರಾವ್ ಹುಟ್ಟುಹಬ್ಬದ ಟೀಸರ್
ನಟ ಕೃಷ್ಣ ಅಜೇಯ್ ರಾವ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶೋಕಿವಾಲಾ ಚಿತ್ರತಂಡ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅಜೇಯ್ ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದು ಚಿತ್ರವನ್ನು ಜಾಕಿ ಬಿ ನಿರ್ದೇಶಿಸಿದ್ದಾರೆ.

'ಶೋಕಿವಾಲ'ನಾಗಿ ನಟ ಅಜಯ್ ರಾವ್!
ಚಮಕ್’ ಹಾಗು “ಅಯೋಗ್ಯ’ ಚಿತ್ರ ನಿರ್ಮಿಸಿದ್ದ ಟಿ.ಆರ್.ಚಂದ್ರಶೇಖರ್, ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಲ್ಲಿ ಅಜೇಯ್‌ರಾವ್ ಅವರ ಚಿತ್ರ ನಿರ್ಮಾಣ ಮಾಡುತ್ತಿರುವ ಹಾಗೂ ಆ ಚಿತ್ರದಲ್ಲಿ ಹೊಸ ಹುಡುಗಿ ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆ.

