ಶೇನ್ ವಾರ್ನ್

COVID ಲಸಿಕೆ, ಸರ್ಕಾರವೇ ಆಸಿಸ್ ಸ್ಪಿನ್ ದಿಗ್ಗಜನ ಸಾವಿಗೆ ಕಾರಣ: Shane Warne ಪುತ್ರನ ಸ್ಫೋಟಕ ಹೇಳಿಕೆ!
ಕ್ರಿಕೆಟ್

COVID ಲಸಿಕೆ, ಸರ್ಕಾರವೇ ಆಸಿಸ್ ಸ್ಪಿನ್ ದಿಗ್ಗಜನ ಸಾವಿಗೆ ಕಾರಣ: Shane Warne ಪುತ್ರನ ಸ್ಫೋಟಕ ಹೇಳಿಕೆ!

ಶೇನ್ ವಾರ್ನ್ ಅವರ ಹಠಾತ್ ನಿಧನದ ನಾಲ್ಕು ವರ್ಷಗಳ ನಂತರ, ಅವರ ಮಗ ಜಾಕ್ಸನ್ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆಯ ಸಾವು ಬಹುಶಃ ಬಲವಂತದ ಕೋವಿಡ್ ಲಸಿಕೆಗಳಿಂದಾಗಿರಬಹುದು ಎಂದು ಹೇಳಿದ್ದಾರೆ.

ಬೃಹತ್ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಮಾರಾಟ; ಆಸ್ಟ್ರೇಲಿಯಾ ಸ್ಪಿನ್ ದಂತಕಥೆ ಶೇನ್ ವಾರ್ನ್ ಕುಟುಂಬಕ್ಕೆ ₹450 ಕೋಟಿ?
ಕ್ರಿಕೆಟ್

ಬೃಹತ್ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಮಾರಾಟ; ಆಸ್ಟ್ರೇಲಿಯಾ ಸ್ಪಿನ್ ದಂತಕಥೆ ಶೇನ್ ವಾರ್ನ್ ಕುಟುಂಬಕ್ಕೆ ₹450 ಕೋಟಿ?

2008ರ ಆವೃತ್ತಿಗೆ ಮುಂಚಿತವಾಗಿ ರಾಜಸ್ಥಾನ್ ರಾಯಲ್ಸ್‌ ತಂಡವು ವಾರ್ನ್‌ ಅವರನ್ನು ಒಪ್ಪಂದ ಮಾಡಿಕೊಂಡಾಗ, ಅವರಿಗೆ ನಾಯಕನ ಜವಾಬ್ದಾರಿಯನ್ನು ಮಾತ್ರವಲ್ಲದೆ, ಫ್ರಾಂಚೈಸಿಯಲ್ಲಿ ಕ್ರಿಕೆಟ್ ಕಾರ್ಯಾಚರಣೆಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನೂ ನೀಡಿತ್ತು.

Thailand: Shane Warne ಸಾವಿನ ಮರ್ಮ, ಪೊಲೀಸ್ ಅಧಿಕಾರಿ ಶಾಕಿಂಗ್ ಹೇಳಿಕೆ!.. ಏನಿದು 'ಕಾಮಾಗ್ರ'? ಎಷ್ಟು ಅಪಾಯಕಾರಿ ಗೊತ್ತಾ?
ಕ್ರಿಕೆಟ್

Thailand: Shane Warne ಸಾವಿನ ಮರ್ಮ, ಪೊಲೀಸ್ ಅಧಿಕಾರಿ ಶಾಕಿಂಗ್ ಹೇಳಿಕೆ!.. ಏನಿದು 'ಕಾಮಾಗ್ರ'? ಎಷ್ಟು ಅಪಾಯಕಾರಿ ಗೊತ್ತಾ?

ಶೇನ್ ವಾರ್ನ್ ಮೃತದೇಹ ಪತ್ತೆಯಾದ ಕೊಠಡಿಯಲ್ಲಿ ಸಿಕ್ಕ ವಸ್ತುಗಳ ಕುರಿತು ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

ಐಸಿಸಿ ಟಿ-20 ವಿಶ್ವಕಪ್: ಎರಡು ಫೇವರಿಟ್ ತಂಡಗಳನ್ನು ಆಯ್ಕೆ ಮಾಡಿದ ಶೇನ್ ವಾರ್ನ್ 
ಕ್ರಿಕೆಟ್

ಐಸಿಸಿ ಟಿ-20 ವಿಶ್ವಕಪ್: ಎರಡು ಫೇವರಿಟ್ ತಂಡಗಳನ್ನು ಆಯ್ಕೆ ಮಾಡಿದ ಶೇನ್ ವಾರ್ನ್ 

ಯುಎಇ ಮತ್ತು ಒಮನ್ ನಲ್ಲಿ ನಡೆಯುತ್ತಿರುವ ಐಸಿಸಿ ಪುರುಷರ ಟಿ-20 ವಿಶ್ವಕಪ್ ಗೆಲ್ಲುವ ಎರಡು ಫೆೇವರಿಟ್ ತಂಡಗಳನ್ನು ಲಿಜೆಂಡರಿ ಆಸ್ಟ್ರೇಲಿಯಾದ ಮಾಜಿ ಲೆಗ್ ಸ್ಪಿನ್ನರ್  ಶೇನ್ ವಾರ್ನ್ ಆಯ್ಕೆ ಮಾಡಿದ್ದಾರೆ.

2009ರ ಐಪಿಎಲ್:ವೇಳೆ ಶೇನ್ ವಾರ್ನ್ ನನ್ನನ್ನು 'ಮೂರ್ಖನನ್ನಾಗಿಸಿದ್ದರು: ವಿರಾಟ್ ಕೊಹ್ಲಿ
ಕ್ರಿಕೆಟ್

2009ರ ಐಪಿಎಲ್:ವೇಳೆ ಶೇನ್ ವಾರ್ನ್ ನನ್ನನ್ನು 'ಮೂರ್ಖನನ್ನಾಗಿಸಿದ್ದರು: ವಿರಾಟ್ ಕೊಹ್ಲಿ

2009 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ತನ್ನನ್ನು ಮೂರ್ಖನನ್ನಾಗಿಸಿದ್ದರು ಎಂದು ಟೀಂ ಇಂಡಿಯಾ ನಾಯಕ  ವಿರಾಟ್ ಕೊಹ್ಲಿ ಹೇಳಿದ್ದಾರೆ 

ಸ್ವಿಂಗ್‌ ಬೌಲಿಂಗ್‌ಗೆ ಹೊಸ ತಂತ್ರ ಸೂಚಿಸಿದ ಸ್ಪಿನ್ ಮಾಂತ್ರಿಕ ಶೇನ್‌ ವಾರ್ನ್
ಕ್ರಿಕೆಟ್

ಸ್ವಿಂಗ್‌ ಬೌಲಿಂಗ್‌ಗೆ ಹೊಸ ತಂತ್ರ ಸೂಚಿಸಿದ ಸ್ಪಿನ್ ಮಾಂತ್ರಿಕ ಶೇನ್‌ ವಾರ್ನ್

ಕೋವಿಡ್-19 ಹತೋಟಿಗೆ ಬಂದ ಬಳಿಕ ಪುನರಾರಂಭವಾಗುವ ಕ್ರಿಕೆಟ್ ಟೂರ್ನಿಗಳಲ್ಲಿ ಚೆಂಡಿಗೆ ಹೊಳಪು ನೀಡಲು ಎಂಜಲು ಸವರುವುದು ಅಥವಾ ಚೆಂಡು ವಿರೂಪಗೊಳಿಸುವುದಕ್ಕೆ ಪರ್ಯಾಯವಾಗಿ ಇನ್ನೇನು ಮಾಡಬಹುದು.

ಸಂಕಷ್ಟದಲ್ಲಿರುವ ದೇಶಕ್ಕಾಗಿ ಮತ್ತೆ ಅಂಗಳಕ್ಕೆ ಇಳಿಯಲಿರುವ ರಿಕಿ ಪಾಂಟಿಂಗ್, ಶೇನ್ ವಾರ್ನ್, ಕ್ಲಾರ್ಕ್!
ಕ್ರಿಕೆಟ್

ಸಂಕಷ್ಟದಲ್ಲಿರುವ ದೇಶಕ್ಕಾಗಿ ಮತ್ತೆ ಅಂಗಳಕ್ಕೆ ಇಳಿಯಲಿರುವ ರಿಕಿ ಪಾಂಟಿಂಗ್, ಶೇನ್ ವಾರ್ನ್, ಕ್ಲಾರ್ಕ್!

ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿನ ಸಂತ್ರಸ್ತರ ನೆರವಿಗೆ ಮುಂದಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಟಗಾರರು ಚಾರಿಟಿ ಪಂದ್ಯವೊಂದರಲ್ಲಿ ಆಡುವ ಮೂಲಕ ಪರಿಹಾರ ನಿಧಿಗೆ ಹಣ ಸಂಗ್ರಹಿಸಲಿದ್ದಾರೆ.

ಸ್ಮಿತ್‌- ವಿರಾಟ್ ಕೊಹ್ಲಿ ಬಗ್ಗೆ ಸ್ಪಿನ್‌ ದಂತಕತೆ ಶೇನ್‌ವಾರ್ನ್‌ ಹೇಳಿದ್ದೇನು ?
ಕ್ರಿಕೆಟ್

ಸ್ಮಿತ್‌- ವಿರಾಟ್ ಕೊಹ್ಲಿ ಬಗ್ಗೆ ಸ್ಪಿನ್‌ ದಂತಕತೆ ಶೇನ್‌ವಾರ್ನ್‌ ಹೇಳಿದ್ದೇನು ?

ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಸ್ಟೀವನ್‌ ಸ್ಮಿತ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ...

'ಧೋನಿ ಈಸ್ ಫಿಟ್ ಅಂಡ್ ಫೈನ್': ನಿವೃತ್ತಿ ಅವರಿಷ್ಟ: ಎಂಎಸ್ ಡಿ ಗೆ ಶೇನ್ ವಾರ್ನ್ ಸಪೋರ್ಟ್!
ಕ್ರಿಕೆಟ್

'ಧೋನಿ ಈಸ್ ಫಿಟ್ ಅಂಡ್ ಫೈನ್': ನಿವೃತ್ತಿ ಅವರಿಷ್ಟ: ಎಂಎಸ್ ಡಿ ಗೆ ಶೇನ್ ವಾರ್ನ್ ಸಪೋರ್ಟ್!

ವಯಸ್ಸಿನ ಕಾರಣ ನೀಡಿ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಕುರಿತು ಚರ್ಚೆ ನಡೆಸುವ ಮೂಲಕ ಅವರಿಗೆ ಮುಜುಗರವನ್ನುಂಟು ಮಾಡುತ್ತಿರುವ ಟೀಕಾಕಾರರಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ತಮ್ಮದೇ ಶೈಲಿಯಲ್ಲಿ ಭರ್ಜರಿ ತಿರುಗೇಟು ನೀಡಿದ್ದಾರೆ.