ಶೆಫಾಲಿ ವರ್ಮಾ
Asian Games 2026: ಶಫಾಲಿ ವರ್ಮಾ ಶತಕ; ಬಾಂಗ್ಲಾದೇಶ ಮಣಿಸಿ ಫೈನಲ್‌ಗೇರಿದ ಭಾರತ; ಶ್ರೀಲಂಕಾ ವಿರುದ್ಧ ಸೆಣಸು!
ಭಾನುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ.

Women's Asia Cup 2026: ಭಾರತದ ಶೆಫಾಲಿ ವರ್ಮಾರನ್ನು ಕೆಣಕಿದ್ದ ಪಾಕ್ ನಾಯಕಿ ಫಾತಿಮಾ ಸನಾಗೆ ICC ಭಾರಿ ದಂಡ!
ಕಳೆದ 24 ತಿಂಗಳ ಅವಧಿಯಲ್ಲಿ ಇದು ಫಾತಿಮಾ ಅವರ ಎರಡನೇ ಉಲ್ಲಂಘನೆಯಾಗಿರುವುದರಿಂದ ಅವರ ಶಿಸ್ತು ಕ್ರಮದ ದಾಖಲೆಗೆ ಒಂದು 'ಡಿಮೆರಿಟ್ ಪಾಯಿಂಟ್' ಸಹ ನೀಡಲಾಗಿದೆ.

'ಐಸಿಸಿ ಪ್ಲೇಯರ್ ಆಫ್ ದಿ ಮಂತ್ ' ಪ್ರಶಸ್ತಿಗೆ ಶೆಫಾಲಿ ವರ್ಮಾ, ಸ್ನೇಹ್ ರಾಣಾ ನಾಮನಿರ್ದೇಶನ
ಭಾರತದ ಮಹಿಳಾ ತಂಡದ ಯುವ ಆಟಗಾರ್ತಿ ಶೆಫಾಲಿ ವರ್ಮಾ ಮತ್ತು ಆಲ್‌ರೌಂಡರ್ ಸ್ನೇಹ್ ರಾಣಾ ಅವರನ್ನು ಐಸಿಸಿ ಮಹಿಳಾ 'ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಎರಡನೇ ಟಿ-20: ಮತ್ತೆ ಅಬ್ಬರಿಸಿದ ಶಫಾಲಿ, ಭಾರತಕ್ಕೆ 10 ವಿಕೆಟ್ ಭರ್ಜರಿ ಜಯ
ಹದಿಹರಿಯದ ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಹಾಗೂ ದೀಪ್ತಿ ಶರ್ಮಾ ಅವರ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರದ್ಧ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

