ಶೂಟ್ ಔಟ್

ಅಮೆರಿಕದಲ್ಲಿ ಭಾರತೀಯನ ಗುಂಡಿಟ್ಟು ಹತ್ಯೆ
ವಿದೇಶ

ಅಮೆರಿಕದಲ್ಲಿ ಭಾರತೀಯನ ಗುಂಡಿಟ್ಟು ಹತ್ಯೆ

ಅಮೆರಿಕದ ಕರೋಲಿನಾದಲ್ಲಿ ಭಾರತೀಯನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ...

ಅತ್ತೆಯ ಮೇಲಿನ ಕೋಪವನ್ನು ಅಮಾಯಕರ ಮೇಲೆ ತೀರಿಸಿಕೊಂಡನೇ ಟೆಕ್ಸಾಸ್ ದಾಳಿ ಕೋರ!
ವಿದೇಶ

ಅತ್ತೆಯ ಮೇಲಿನ ಕೋಪವನ್ನು ಅಮಾಯಕರ ಮೇಲೆ ತೀರಿಸಿಕೊಂಡನೇ ಟೆಕ್ಸಾಸ್ ದಾಳಿ ಕೋರ!

ಬರೊಬ್ಬರಿ 27 ಮಂದಿಯ ಸಾವಿಗೆ ಕಾರಣವಾದ ಟೆಕ್ಸಾಸ್ ದಾಳಿಯ ಹಿಂದೆ ಜನಾಂಗೀಯ ಧ್ವೇಷವಲ್ಲ ಬದಲಿಗೆ, ಕೌಟುಂಬಿಕ ಅಸಮಾಧಾನವಿತ್ತು ಎಂಬ ಕುತೂಹಲಕಾರಿ ಅಂಶವನ್ನು ಟೆಕ್ಸಾಸ್ ತನಿಖಾಧಾರಿಗಳು ವ್ಯಕ್ತಪಡಿಸಿದ್ದಾರೆ.

ಟೆಕ್ಸಾಸ್ ದಾಳಿಯನ್ನು ಕಟುವಾಗಿ ಖಂಡಿಸಿದ ಅಧ್ಯಕ್ಷ ಟ್ರಂಪ್!
ವಿದೇಶ

ಟೆಕ್ಸಾಸ್ ದಾಳಿಯನ್ನು ಕಟುವಾಗಿ ಖಂಡಿಸಿದ ಅಧ್ಯಕ್ಷ ಟ್ರಂಪ್!

ಟೆಕ್ಸಾಸ್ ಚರ್ಚ್ ನಲ್ಲಿ ಶಸ್ತ್ರಾಧಾರಿ ನಡೆಸಿದ ಗುಂಡಿನ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದು, ಇದು ದುಷ್ಟನ ಅಟ್ಟಹಾಸ ಎಂದು ಕಿಡಿಕಾರಿದ್ದಾರೆ.

ಅಮೆರಿಕದ ಟೆಕ್ಸಾಸ್ ನಲ್ಲಿ ಮತ್ತೆ ಶಸ್ತ್ರಧಾರಿಯ ಅಟ್ಟಹಾಸ; ಗುಂಡಿನ ದಾಳಿಗೆ 27 ಸಾವು
ವಿದೇಶ

ಅಮೆರಿಕದ ಟೆಕ್ಸಾಸ್ ನಲ್ಲಿ ಮತ್ತೆ ಶಸ್ತ್ರಧಾರಿಯ ಅಟ್ಟಹಾಸ; ಗುಂಡಿನ ದಾಳಿಗೆ 27 ಸಾವು

ಅಮೆರಿಕದ ಟೆಕ್ಸಾಸ್‌ನಲ್ಲಿ ಮತ್ತೆ ಶಸ್ತ್ರಧಾರಿಯೋರ್ವ ತನ್ನ ಅಟ್ಟಹಾಸ ಮೆರೆದಿದ್ದು, ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ ಪರಿಣಾಮ ಬರೊಬ್ಬರಿ 27 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

10 ಮಂದಿ ದರೋಡೆಕೋರರನ್ನು ಗುಂಡಿಟ್ಟು ಕೊಂದ ಬ್ರೆಜಿಲ್ ಪೊಲೀಸರು!
ವಿದೇಶ

10 ಮಂದಿ ದರೋಡೆಕೋರರನ್ನು ಗುಂಡಿಟ್ಟು ಕೊಂದ ಬ್ರೆಜಿಲ್ ಪೊಲೀಸರು!

ಬ್ರೆಜಿಲ್ ಪೊಲೀಸರು ಹತ್ತು ಮಂದಿ ಶಂಕಿತ ದರೋಡೆಕೋರರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ...

ಶೂಟೌಟ್ ಗೆ ಬಿಜೆಪಿ ಶಾಸಕರೇ ಕಾರಣ: ವಿಡಿಯೋದಲ್ಲಿ ಕಡಬಗೆರೆ ಶ್ರೀನಿವಾಸ್ ಹೇಳಿಕೆ
ರಾಜ್ಯ

ಶೂಟೌಟ್ ಗೆ ಬಿಜೆಪಿ ಶಾಸಕರೇ ಕಾರಣ: ವಿಡಿಯೋದಲ್ಲಿ ಕಡಬಗೆರೆ ಶ್ರೀನಿವಾಸ್ ಹೇಳಿಕೆ

ಇಡೀ ನಗರವನ್ನು ಬೆಚ್ಚಿ ಬೀಳಿಸಿದ್ದ ಕೋಗಿಲು ಕ್ರಾಸ್ ಬಳಿಯ ಶೂಟೌಟ್ ಪ್ರಕರಣ ಸಂಬಂಧ ದಾಸನಪುರ ಎಪಿಎಂಸಿ ಯಾರ್ಡ್ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಹೇಳಿಕೆ ನೀಡಿದ್ದು, ತಮ್ಮ ಮೇಲಿನ ಶೂಟೌಟ್ ಗೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರೇ ಕಾರಣ ಎಂದು ಹೇಳಿದ್ದಾರೆ.

ಮಾಜಿ ಕೌನ್ಸಿಲರ್ ಮನೆ ಬಳಿ ಶೂಟ್ ಔಟ್, 2 ಭದ್ರತಾ ಅಧಿಕಾರಿಗಳ ಸಾವು
ದೇಶ

ಮಾಜಿ ಕೌನ್ಸಿಲರ್ ಮನೆ ಬಳಿ ಶೂಟ್ ಔಟ್, 2 ಭದ್ರತಾ ಅಧಿಕಾರಿಗಳ ಸಾವು

ಮಾಜಿ ಕೌನ್ಸಿಲರ್ ಮನೆ ಬಳಿ ನಡೆದ ಶೂಟ್ ಔಟ್ ನಿಂದಾಗಿ ಇಬ್ಬರು ಭದ್ರತಾ ಅಧಿಕಾರಿಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿಯಲ್ಲಿ ನಡೆದಿದೆ...

ಪಿಟ್ಸ್ ಬರ್ಗ್ ನಲ್ಲಿ ಶೂಟೌಟ್: ಕನಿಷ್ಠ ಐವರ ಸಾವು
ವಿದೇಶ

ಪಿಟ್ಸ್ ಬರ್ಗ್ ನಲ್ಲಿ ಶೂಟೌಟ್: ಕನಿಷ್ಠ ಐವರ ಸಾವು

ಅಮೆರಿಕದ ಪಿಟ್ಸ್ ಬರ್ಗ್ ನಲ್ಲಿ ಇಬ್ಬರು ಆಗಂತುಕರು ಗುರುವಾರ ನಡೆಸಿದ ಶೂಟೌಟ್ ನಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ...