ದೇಶಬೇಡಿಕೆ ಆಲಿಸದ ನಿಮ್ಮ ಆಹ್ವಾನ ನನಗೆ ಬೇಡ: ಪ್ರಧಾನಿ ಮೋದಿ ಮಹಿಳಾ ದಿನಾಚರಣೆ ಆಹ್ವಾನ ತಿರಸ್ಕರಿಸಿದ 8 ವರ್ಷದ ಬಾಲಕಿ
ಭಾರತದ ಪ್ರಧಾನಿ ಅವರ ನೋಡಲು, ಅವರ ಭೇಟಿಗಾಗಿ ಇಡೀ ದೇಶವೇ ಕಾಯುತ್ತಿರುತ್ತದೆ. ಆದರೆ ಕೇವಲ 8 ವರ್ಷದ ಬಾಲಕಿಯೊಬ್ಬಳು ಖುದ್ಧು ಪ್ರಧಾನಿ ಮೋದಿ ಅವರೇ ನೀಡಿರುವ ಆಹ್ವಾನವನ್ನು ತಿರಸ್ಕರಿಸಿ ಅಚ್ಚರಿ ಮೂಡಿಸಿದ್ದಾಳೆ.